ಅನಂತಮೂರ್ತಿಯವರ ಕೊನೆಯಾಸೆಯಿದು...

ಅನಂತಮೂರ್ತಿಯವರ ಕೊನೆಯಾಸೆಯಿದು...

ಅನಂತಮೂರ್ತಿಯವರ ಕೊನೆಯಾಸೆಯಿದು...


".....ಕನ್ನಡ ಭಾಷೆ ಉಳಿಯಬೇಕಾದರೆ ಎಲ್ಲ ಮಕ್ಕಳೂ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಬೇಕು...."


http://thatskannada.oneindia.in/news/2009/12/22/kannada-is-must-for-primary-education-ura.html


 


ಮಾನ್ಯ ಅನಂತ ಮೂರ್ತಿಯವರೇ, ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ನಡೆಸಬೇಕು ಅನ್ನುವುದು ಅರವತ್ತರ ಅರೆಮರುಳಿನ ಮಾತಾದೀತು. ಕನ್ನಡ ಭಾಷೆ ಉಳಿಯ ಬೇಕಾದರೆ, ಬೆಳೆಯಯ ಬೇಕಾದರೆ, ಕನ್ನಡ ಭಾಷೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕು ಅಷ್ಟೇ. ನೀವು, ನಾವು ಕನ್ನಡ ಮಾಧ್ಯಮದಲ್ಲಿ ಕಲಿತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದೇವಾದರೆ, ಆಂಗ್ಲ ಮಾಧ್ಯಮದಲ್ಲಿ ಕಲಿತು ಕನ್ನಡದಲ್ಲಿ ಪ್ರಾವೀಣ್ಯತೆ ಹೊಂದುವುದೂ ಸಾಧ್ಯ. ಆದರೆ ಕನ್ನಡ ಭಾಷೆಯನ್ನು ಕಲಿಸಿಕೊಡುವ ಒಳ್ಳೆಯ ಅಧ್ಯಾಪಕರನ್ನು ಹುಡುಕಿ ಮೊದಲು. ಯಾವುದೇ ಭಾಷೆಯನ್ನಾಗಲೀ ಉತ್ತಮ ರೀತಿಯಲ್ಲಿ ಪಾಠ ಮಾಡುವ ಅಧ್ಯಾಪಕರುಗಳ  ಅಗತ್ಯ ಇದೆ, ಅಷ್ಟೇ.


 

Rating
No votes yet

Comments