ಅಮಾಯಕ ವಿದ್ಯಾರ್ಥಿಗಳ ಹತ್ಯೆ.. ಇದು ನ್ಯಾಯನ ?
ಆದಿಲ್ ಪಾಷಾ, ಕೌಸರ್, ಸಮೀರ್ ಅಹಮದ್, ಅಸಾವುರ್ ಖಾನ್, ರೆಹಮಾನ್ ಮತ್ತು ಅತಾವುಲ್ಲಾ ಖಾನ್ ಇಷ್ಟು ಜನರು ಸೇರಿ ಮಾಡಿದ ಈ ಕೃತ್ಯ, ಅದು ಅವರನ್ನು ಕೊಂದ ರೀತಿ ಎಂತಾ ಗಟ್ಟಿಗ ಮನಸನ್ನು ಘಾಸಿ ಗೊಳಿಸುತ್ತದೆ. ಇದೆಲ್ಲ ಬೇಕಾಗಿತ್ತಾ ? ಯಾರಿಗೋಸ್ಕರ ಈ ಬಲಿ ?
ಅಮಾಯಕ ಹುಡುಗರನ್ನು ತಮ್ಮ ಕೆಎಫ್ ಡಿ ಸಂಘ ಬಲವರ್ಧನೆಗೆ ಹತ್ಯೆ ಮಾಡಿದ್ದು ಎಷ್ಟು ಸರಿ?. ಜಗತ್ತಿನ ವಿದ್ಯಮಾನಗಳನ್ನೆಲ್ಲ ದಾಖಲಿಸುವ ಮಹಾನಿಯರುಗಳಿಗೆ ನಮ್ಮ ಊರುಗಳಲ್ಲಿ ನಡೆಯುವ ಇಂತ ವಿಷಯಗಳು ಸುದ್ದಿಯೇ ಅಲ್ಲ. ಯಾಕೆಂದರೆ ಸತ್ತವರು ಹಿಂದೂ ಹುಡುಗರು, ಸಾಯಿಸಿದವರು ಮುಸ್ಲಿಮರು. ಅದೇ ಇದು ಉಲ್ಟಾ ಆಗಿದ್ದರೆ ಇದು ಒಂದು ಅಂತಾರಾಷ್ಟ್ರೀಯ ಬ್ರೆಕಿಂಗ್ ಸುದ್ದಿ ಆಗುತಿತ್ತು.
ಈಗ ಹೇಳಿ ನಾವು ಮುಸ್ಲಿಂ ಜನಾಂಗವನ್ನು ಅನುಮಾನದಿಂದ ನೋಡುವುದು ತಪ್ಪ? ಮುಸ್ಲಿಮರಿಗೆ ಮನೆ ಬಾಡಿಗೆ ಕೊಡುವುದಿಲ್ಲ, ಮುಸ್ಲಿಮರಿರುವ ಪ್ರದೇಶಗಳಿಗೆ ಬೇರೆಯವರು ಮನೆ ಮಾಡುವುದಿಲ್ಲ ಎಂದು ಬೊಬ್ಬಿಡುವ ಜನರೆಲ್ಲಾ ಎಲ್ಲಿ ಅಡಗಿ ಕೊಂಡಿದ್ದರೋ ಗೊತ್ತಿಲ್ಲ!!!
ಒಂದು ನಿಜ ವಿಷಯವನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು, ಯಾರು ಯಾರನ್ನು ಸುಮ್ಮನೆ ಅನುಮಾನಿಸುವುದಿಲ್ಲ/ ದ್ವೇಷಿಸುವುದಿಲ್ಲ ಈ ರೀತಿಯ ಘಟನೆಗಳೇ ಎಲ್ಲರ ಮನಸನ್ನು ಮುರಿದು ದ್ವೇಷ ಮೂಡುವುದಕ್ಕೆ ದಾರೀ ಮಾಡಿ ಕೊಡುತ್ತದೆ.
ಈ ರೀತಿಯ ಪಾತಕ ಮನಸ್ಸು ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದಿಲ್ಲ ಅದರ ಸುತ್ತ ಹಲವಾರು ಧಾರ್ಮಿಕ ಮೂಡ ನಂಬಿಕೆಗಳ/ಜನರ ಕೈಗಳು ಅಡಗಿರುತ್ತವೆ. ಒಂದು ಕೈ ಕಡಿದರೆ ನೂರು ಕೈ ಹುಟ್ಟಿಕೊಳ್ಳುತ್ತವೆ. ಇದಕ್ಕೆ ಕೊನೆ ಎಂದು?.
ಮುಸ್ಲಿಂ ಜನಾಂಗದವರಲ್ಲಿ ಎಲ್ಲರು ಕೆಟ್ಟವರು ಅಂತ ಹೇಳುತ್ತಿಲ್ಲ, ಇರುವ ಸ್ವಲ್ಪ ಒಳ್ಳೆ ಮನಸ್ಸಿನವರು ಊಳಿದವರು ಇಂತ ಧುಶ್ಕ್ರುತ್ಯಗಳಿಗೆ ಕೈ ಹಾಕದಂತೆ ತಿಳಿ ಹೇಳಬೇಕು, ಮಕ್ಕಳಿಗೆ ವಿದ್ಯಾಬ್ಯಾಸದ ಮಹತ್ವವನ್ನು ತಿಳಿಸಿ ಶಾಲೆಗೆ ಕಳಿಸಬೇಕು, ತಮ್ಮ ಜನಸಂಖೆಯನ್ನು ಹೆಚ್ಹಿಸುವ ಉದ್ದೇಶದಿಂದ ಯೋಗ್ಯತೆ ಮೀರಿ ಮಕ್ಕಳನ್ನು ಹೆತ್ತು ಅವುಗಳನ್ನು ಗ್ಯಾರೆಜ್ ಮಾಂಸದ ಅಂಗಡಿಗಳಿಗೆ ಬಿಟ್ಟು, ಚಿಕ್ಕ ವಯಸ್ಸಿಗೆ ಅವುಗಳ ಮೃದು ಮನಸ್ಸು "ಕಲ್ಲು ಮನಸ್ಸು" ಆಗುವುದನ್ನು ತಡೆಯಬೇಕು.
ಬದಲಾವಣೆಗೆ ತಮ್ಮನೂ ತಾವು ತೆರೆದುಕೊಳ್ಳಬೇಕು. ಇನ್ನು ಎಷ್ಟು ದಿನ ಹೀಗೆ ಇಕ್ಕಟ್ಟಾದ ಗಲ್ಲಿಗಳಲ್ಲಿ, ಮುರಿದ ಚಾವಡಿಗಳಲ್ಲಿ, ಸಂಕುಚಿತ ಮನಸ್ಸುಗಳೊಂದಿಗೆ ಬದುಕು ಸವೇಸುತ್ತಿರ, ಬನ್ನಿ ಮುಖ್ಯ ವಾಹಿನಿಗೆ, ನೀವು ಬನ್ನಿ ನಿಮ್ಮವರನ್ನು ಕರೆದು ತನ್ನಿ.
ಧರ್ಮಕ್ಕಿಂತ ಮಾನವತೆ ಮುಖ್ಯ ಅನ್ನುವುದನ್ನು ಮರೆಯಬಾರದು. ತಾವುಗಳು ನೆಮ್ಮದಿಯಾಗಿ ಬದುಕಿ ನಿಮ್ಮ ಜೊತೆ ಇರುವವರನ್ನು ನೆಮ್ಮದಿಯಾಗಿ ಬದುಕಲು ಬಿಡಿ.
ಅದರೆ ನನ(ಮ)ಗೆ ಗೊತ್ತು "ನಾಯೀ ಬಾಲ ಯಾವತ್ತು ಡೊಂಕು" ಅಂತ!!!
Rating
Comments
ಉ: ಅಮಾಯಕ ವಿದ್ಯಾರ್ಥಿಗಳ ಹತ್ಯೆ.. ಇದು ನ್ಯಾಯನ ?
In reply to ಉ: ಅಮಾಯಕ ವಿದ್ಯಾರ್ಥಿಗಳ ಹತ್ಯೆ.. ಇದು ನ್ಯಾಯನ ? by abdul
ಉ: ಅಮಾಯಕ ವಿದ್ಯಾರ್ಥಿಗಳ ಹತ್ಯೆ.. ಇದು ನ್ಯಾಯನ ?
In reply to ಉ: ಅಮಾಯಕ ವಿದ್ಯಾರ್ಥಿಗಳ ಹತ್ಯೆ.. ಇದು ನ್ಯಾಯನ ? by rajgowda
ಉ: ಅಮಾಯಕ ವಿದ್ಯಾರ್ಥಿಗಳ ಹತ್ಯೆ.. ಇದು ನ್ಯಾಯನ ?
In reply to ಉ: ಅಮಾಯಕ ವಿದ್ಯಾರ್ಥಿಗಳ ಹತ್ಯೆ.. ಇದು ನ್ಯಾಯನ ? by abdul
ಉ: ಅಮಾಯಕ ವಿದ್ಯಾರ್ಥಿಗಳ ಹತ್ಯೆ.. ಇದು ನ್ಯಾಯನ ?