ಅಮೆರಿಕೆಯಲ್ಲಿ ಗಾಯತ್ರಿ ಹೋಮ

ಅಮೆರಿಕೆಯಲ್ಲಿ ಗಾಯತ್ರಿ ಹೋಮ

 

ಹಾಸನದಲ್ಲಿ ಶಂಕರಮಠ ಸ್ಥಾಪನೆಗೆ ಮೂಲ ಕಾರಣ ಪುರುಷರು ಗುರುಭಕ್ತ ತಿಲಕ ರಾವ್ ಬಹದ್ದೂರು ನಂಜುಂಡಯ್ಯನವರು. ಅವರು ವಾಸವಿದ್ದ ಮನೆಯನ್ನೇ ಶೃಂಗೇರಿ ಶಂಕರ ಮಠಕ್ಕೆ ದಾನ ಮಾಡಿ ಐವತ್ತು ವರ್ಷಗಳು ಸಂದಿವೆ. ಈಗ ಹಾಸನದಲ್ಲಿ ಅದರ ಮೌಲ್ಯ ಕೋಟಿಗಳಲ್ಲಿ ಹೇಳಬೇಕು. ಅಂತಹ ಪುಣ್ಯಾತ್ಮರ ಸುಪುತ್ರ ಶ್ರೀ ಪರಮೇಶ್ವರ್ ಅಮೆರಿಕೆಯಲ್ಲಿದ್ದಾರೆ. ಅಲ್ಲಿ ಗಾಯತ್ರಿ ಜಪ/ಹೋಮ ಮಾಡಿರುವ ಚಿತ್ರಗಲನ್ನು ಕಳಿಸಿದ್ದಾರೆ.ಇಲ್ಲಿ ನೋಡಿhttps://www.dropbox.com/sh/vlzm73kg3rb4c84/1MP5Ly93wn

Rating
No votes yet

Comments