ಅಮೆರಿಕೆ ಇಂಗ್ಲಿಸ್ ಬಲು ಸಲೀಸು
ನಾನು ಅಮೆರಿಕೆ ಇಂಗ್ಲಿಸ್ನಲ್ಲಿ ಗವನಿಸಿದ ವಿಶ್ಯಗಳು. ಅಮೆರಿಕೆ ಇಂಗ್ಲಿಸ್ ನಾವಾಡುವ (ಕಲಿತಿರುವ) ಇಂಗ್ಲಿಸ್ ಗಿಂತ ಬಲು ಸುಲಬ ಅಂತ ನನ್ನ ಅನಿಸಿಕೆ. ಅವರು
office ಗೆ work,
toilet ಗೆ rest room,
parcel ಗೆ to go,
going to ಗೆ gonna ಬಳಸುತ್ತಾರೆ.
ಇಲ್ಲಿ ಆಪೀಸ್ ವರ್ಕ್ ಗಿಂತ, ಟಾಯಿಲೆಟ್ ರೆಸ್ಟ್ ರೂಮ್ ಗಿಂತ ಉಲಿಯಲು,ಅರಿಯಲು ವಸಿ ತೊಡರು. ಅವರು ಬಹುಶಹ "language planning" ಮಾಡಿದ್ದಾರೆ ಅನ್ಸುತ್ತೆ. ಆದ್ದರಿಂದ ಎಲ್ಲ ತರದ ಮಂದಿಗೂ ಅದು ಕಲಿಯಲು, ಮಾತಾಡಲು ಬಲು ಸುಲಬ.
Rating