ಅರಿವಿನ ಅರಿವು
ಅರಿವಿನಾ ಅರಿವು ಅರಿಯದಾ ಅರಿವು
ನೀಡುವುದು ಸಾಧನೆಯ ಮಾರ್ಗಗಳ ಸುಳಿವು
ಅರಿಯದೇ ಅರಿತ೦ತೆ ನಟಿಸೆ ಅಳಿವು
ನಿನ್ನರಿವಿನಾ ಅರಿವಿರಲಿ ಪ೦ಡಿತಪುತ್ರ ||
--
ನಮಗೇನು ಗೊತ್ತು ಏನು ಗೊತ್ತಿಲ್ಲ ಎ೦ಬುದು ಗೊತ್ತಿದ್ದರೆ , ಎ೦ತಹಾ ಮಹಾಸಾಧನೆಯನ್ನೂ ಮಾಡಬಹುದು. ಆದರೆ ಗೊತ್ತಿಲ್ಲದೆಯೇ ಗೊತ್ತಿರುವ೦ತೆ ನಡೆದರೆ , ಅದು ಬಹಳ ಕಾಲ ಉಳಿಯದು.....ಹಾಗಾಗಿ ನಮ್ಮರಿವಿನ ಅರಿವು ನಮಗೆ ಇರಬೇಕು.(know what u know and what u do not, do not act as if you know even if you do not know, just know your capacity thats it)
Rating
Comments
ಉಪನಿಷತ್ತಿನ ಮಾತಿದು.
ಅರಿವಿನ ಅರಿವು
In reply to ಅರಿವಿನ ಅರಿವು by bhatpp
ಧನ್ಯವಾದಗಳು