ಅರಿವು-ಅಳಿವು

ಅರಿವು-ಅಳಿವು

ತಿಳಿ ನೀರೂ ಹರಿಯದೆ ನಿಲಲು
ಕೊಳೆಯುವುದು, ಹಳಸುವುದು...
ತಿಳಿವಿನ ಹರಿವು ನಿಲಲು,
ಅಳಿವಿನ ಉರುಳನು ಎಳೆದಂತಲವೇನು?

--ಶ್ರೀ

( ೮ - ಜೂನ್ - ೨೦೦೯)

Rating
No votes yet

Comments