ಅರುಂಧತಿ ರಾಯ್ ವಿವಾದಾತ್ಮಕ ಭಾಷಣ

ಅರುಂಧತಿ ರಾಯ್ ವಿವಾದಾತ್ಮಕ ಭಾಷಣ

 

http://www.mid-day.com/news/2010/oct/301010-Arundhati-Roy-controversial-Kashmir-speech-LTG-Sedition.htm

ಅರುಂಧತಿ ರಾಯ್ ಅವರ ವಿವಾದಾತ್ಮಕ ಭಾಷಣದ ಪ್ರತಿ ಮೇಲಿನ ಕೊಂಡಿಯಲ್ಲಿದೆ . ಆದರೆ ಮಾಧ್ಯಮಗಳಲ್ಲು ಮೊದಲು ಬಂದ  ವರದಿಗೂ ಇಲ್ಲಿ ನೀಡಿರುವ ಭಾಷಣಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ.

೧.  ಮಾಧ್ಯಮದಲ್ಲಿ, ಅರುಂಧತಿ ಭಾರತ ಒಂದು ಭೂಖ ನಂಗಾ ದೇಶ ಎಂದಿದ್ದರು.ಆದರೆ ಕೊಂಡಿ ನೋಡಿದರೆ ಅವರು ಹೇಳಿರುವುದು ಶ್ರೀ ನಗರದಲ್ಲಿ ಈ ರೀತಿ 

ಜನ ಘೋಷಣೆ ಕೂಗುತ್ತಿದ್ದರು ಎಂದು.

 

೨.  ಮಾಧ್ಯಮಗಳಲ್ಲಿ , ಅರುಂಧತಿ ಅವರು ಕಾಶ್ಮೀರದಲ್ಲಿ ದಲಿತ ಸೈನಿಕರು ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ  ಎಂದು ವರದಿಯಾಗಿತ್ತು . ಆದರೆ ಭಾಷಣದ ಪ್ರತಿ ಇದರ ಯಾವುದೇ ಉಲ್ಲೇಖವಿಲ್ಲ.

 

ಈ ಮೇಲಿನ ಪ್ರತಿ ದೆಲ್ಲಿ ಪೋಲಿಸರಿಂದ ಗ್ರಹ ಮಂತ್ರಿಯವರಿಗೆ ಕಳುಹಿಸಲಾಗಿದೆ ಅಂತೆ. ಇಲ್ಲಿ ಯಾವುದು ಸತ್ಯ ?

 

 

Rating
No votes yet

Comments