ಅವಮಾನ ಮಾಡಿದ್ದು ಸರಿಯಲ್ಲ
ನಾಡಿನ ಹಿರಿಯ ಕಲಾವಿಧ, ಚಿಂತಕ ಹಾಗೂ ರಾಜಕೀಯ ಧುರೀಣ ಮುಖ್ಯಮಂತ್ರಿ ಚಂದ್ರುರವರನ್ನು ಇಂಗ್ಲೆಂಡ್ ಮತ್ತು ಅಮೆರಿಕಾ ಕನ್ನಡಕೂಟಗಳಲ್ಲಿ ಸರಿಯಾದ ಸ್ಥಾನಮಾನ ನೀಡದೆ ಅವಮಾನ ಮಾಡಲಾಯಿತು ಎಂದು ವರದಿಗಳು ಹೇಳುತ್ತಿವೆ. ಇದು ನಿಜಕ್ಕೂ ಆ ಹಿರಿಯ ಕಲಾವಿಧನಿಗೆ ಮಾಡಿದ ಅವಮಾನ. ಇದು ಹೊರನಾಡಕನ್ನಡಿಗರಿಗೆ ತರವಲ್ಲ. ಚಂದ್ರುರವರಿಗೆ ಅಲ್ಲಿ ಸ್ಥಾನಮಾನಗಳು ಸಿಗದಿದ್ದರೇನು, ಕನ್ನಡಿಗರ ಹೃದಯದಲ್ಲಂತೂ ಭದ್ರವಾದ ಸ್ಥಾನವಿದೆ.
Rating
Comments
ಉ: ಅವಮಾನ ಮಾಡಿದ್ದು ಸರಿಯಲ್ಲ
In reply to ಉ: ಅವಮಾನ ಮಾಡಿದ್ದು ಸರಿಯಲ್ಲ by hpn
ಉ: ಅವಮಾನ ಮಾಡಿದ್ದು ಸರಿಯಲ್ಲ
In reply to ಉ: ಅವಮಾನ ಮಾಡಿದ್ದು ಸರಿಯಲ್ಲ by madhava_hs
ಉ: ಅವಮಾನ ಮಾಡಿದ್ದು ಸರಿಯಲ್ಲ
ಉ: ಅವಮಾನ ಮಾಡಿದ್ದು ಸರಿಯಲ್ಲ