ಅವಳು

ಅವಳು

ಅವಳು ...
ಕಣ್ಣಲ್ಲೇ ಹೇಳುತ್ತಿದ್ದಳು ..
ನೀ ಕಾಣುತ್ತಿರುವುದೆಲ್ಲ ಬರೀ ಕನಸೆಂದು ..
ಅಯ್ಯೋ ಈ ಹುಚ್ಚು ಮನಸು ನನ್ನ ಮಾತೆ ಕೇಳುತ್ತಿಲ್ಲ ..
ಅವಳ ಮಾತನ್ನು ನಂಬಿತೆ ನಿಜವೆಂದು ...
... ... ಆದರೆ ...
ಬಾಳ ಹಾದಿಯಲ್ಲಿ ಅವಳು ಬರದೇ ಹೋದ ಮೇಲೆ ..
ಅರಿವಾಗಿದೆ ಅವಳೊಂದು ... ನಿಲುಕದ ನಕ್ಷತ್ರವೆಂದು ..
Rating
No votes yet