ಅವಳೆಲ್ಲಿ ಇರುವಳೆಂದು???
ಮನದಲ್ಲಿ ಗೊಂದಲದ ಗೂಡಿನಲ್ಲಿ ಪ್ರೀತಿಯ ಚಿಲುಮೆ
ಯಾಕೋ ಸ್ವಲ್ಪ ಒಂಟಿತನ ಕಾಡುತಿದೆ!!!
ಅವಳೆಜ್ಜೆಯಾ ಧನಿಯಲ್ಲಿ ಹೃದಯ ಮಿಡಿಯುತಿದೆ ಅವಳೆಲ್ಲಿ ಇರುವಳೆಂದು???
ನಿನ್ನೆಯವರೆಗೂ ನನ್ನೊಡೆ ಇದ್ದು, ಇಂದು ಎತ್ತ ಹೋದಳೋ???
ನಾಳೆಯ ಬರುವಿಕೆಗಾಗಿ ಮನ ಕೂಗುತಿದೆ ಅವಳು ಬರುವಳೆಂದು!!!
ನನ್ನ ನಲ್ಮೆಯ ಗೆಳತಿ ಯಾರಗಿಹಳೆಂದು ಎನ್ನ ಕಾಡುತಿದೆ,
ಹಾಡುತಿದೆ ಮನಮಾಮರ ಕೋಗಿಲೆ ನೀನಿಲ್ಲದೆ ನಾನಿಲ್ಲವೆಂದು!!!
ಸುಮಾರು ತಿಂಗಳ ಬಳಿಕ ಸಂಪದಕ್ಕೆ....
ಸಂಪದದ ಹಿರಿಯರಿಗೆ ನನ್ನ ನಮಸ್ಕಾರಗಳು, ಕಿರಿಯರಿಗೆ ಶುಭಾಶಯಗಳು, ಸಹವಯಸ್ಸಿಗರಿಗೆ.... "ಹಾಯ್.... ಬಿಂದಾಸ್.... ಹಲೋ".
ನನ್ನ ಸಂಪದದ ಗೆಳೆಯರ ಪಟ್ಟಿ ಹೀಗಿದೆ....
ಅರವಿನ್ದಣ್ಣ,ಇನ್ಚರಕ್ಕ,ಆಶು ಹೆಗ್ಡೆ,ಹರಿಪ್ರಾಸಾದ್ ನಾಡಿಗ್,ಹರಿಹರಪುರಶ್ರೀಧರ್,ಹಂಸಾನಂದಿ,ಮಾಯ್ಸ,ಅನಿಲ್ ರಮೇಶ್,ವಿರಹಿಗಳ ಅದ್ಯಕ್ಷರು ಆದ ನಾಗರಾಜ್ ...........................ಎಲ್ಲರಿಗು ಉಭಯ ಕುಶಲೋಪರಿಯನ್ನು ಕೇಳುತ್ತಾ ನನ್ನ ಸಂಪದದ ಪಯಣವನ್ನು ಮುಂದುವರಿಸುತ್ತೇನೆ.
Rating