ಆಗಮ ಆಯಿತು ನಿರ್ಗಮ
ಇಲ್ಲ ನನ್ನ ಜೀವನ ಬಿಟ್ಟು ಈ ಕವನ
ಸಂಪದದಿ ಆಯಿತು ನನ್ನ ಆಗಮನ
ಶುರುವಾಯಿತ್ತೆನ್ನುವಾಗಲೇ ಆಯಿತು ನನ್ನ ನಿರ್ಗಮನ
ಇಷ್ಟಾದರೂ ಬಿಡಲಿಲ್ಲ, ಮಾಡಿದೆ ಮತ್ತೇ ಹೂಸ ಅಕೌಂಟ್ಗೆ ನಮನ
ನೋಡುವರಲ್ಲಿ,ಕೇಳುವರಲ್ಲಿ ಇರಲಿ ಈ ಗಮನ
ದಯವಿಟ್ಟು ಸಂಪದಿಗರಲ್ಲಿ ಹೇಳುವದು ಇಷ್ಟೇ ಆಗದಿರಲಿ ಮತ್ತೊಬ್ಬರ ನಿರ್ಗಮನ.
ಇಂತಿ ನಿಮ್ಮ ಕಿರು ಕವಿ
"ಸಿದ್ದರಾಮ ಎನ್.ಕೊರಪಳ್ಳಿ"
Rating
Comments
ಉ: ಆಗಮ ಆಯಿತು ನಿರ್ಗಮ
ಉ: ಆಗಮ ಆಯಿತು ನಿರ್ಗಮ
In reply to ಉ: ಆಗಮ ಆಯಿತು ನಿರ್ಗಮ by asuhegde
ಉ: ಆಗಮ ಆಯಿತು ನಿರ್ಗಮ
ಉ: ಆಗಮ ಆಯಿತು ನಿರ್ಗಮ
ಉ: ಆಗಮ ಆಯಿತು ನಿರ್ಗಮ