ಆಟೋ ಬೆನ್ನುಡಿ
ನೀವು ದಿನ ನಿತ್ಯ ರಸ್ತೆಗಳಲ್ಲಿ ತಿರುಗಾಡುವಾಗ ಅಥವಾ ಟ್ರಾಫ಼ಿಕ್ ಜಾಮ್ನಲ್ಲಿ ಸಿಲುಕಿದ್ದಾಗ ಕಾಣಸಿಗುವ ಆಟೋ ಬೆನ್ನುಡಿಯನ್ನು ಗಮನಿಸಿದ್ದೀರಾ...........
ಬರೇ ನೋಡಿದ ಬರಹಗಳಲ್ಲದೆ ನಿಮ್ಮ ಸ್ವಂತ ಬೆನ್ನುಡಿಗಳನ್ನು ಸೇರಿಸಿ.
ಉದಾ : ಪ್ರೀತಿಯ ಗೆಳೆಯ ಮೋಸದ ಗೆಳತಿ
ನಾ ನಿನ್ನ ಮರೆಯಲಾರೆ,
ನನ್ನ ಪ್ರೀತಿಯ ಹುಡುಗಿ,
ಮರೆಯಲಾಗದ ಆ... ಮೋಸದ ಕ್ಷಣಗಳು.....
ಮಾಟಗಾತಿ,
ನೀ ನನ್ನ ಮರೆತರೂ ನಾ ನಿನ್ನ ಮರೆಯಲಾರೆ,
ಹೂವಿನ ಹೃದಯವ ಕದಿಯುವ ಚೋರ....
ಲವ್ ಮಾಡಿದ್ರೆ ಲವ್ ಸ್ಟೋರಿ, ಕ್ಯೆ ಕೊಟ್ರೆ ಕ್ರ್ಯೆಂ ಸ್ಟೋರಿ
ನಿಮ್ಮಲ್ಲೂ ಇಂತಹ ಬೆನ್ನುಡಿಗಳಿದ್ದರೆ ತಿಳಿಸಿ.
ಹಾಗೆ ಸುಮ್ಮನೆ....................
Rating
Comments
ಉ: ಆಟೋ ಬೆನ್ನುಡಿ
ಉ: ಆಟೋ ಬೆನ್ನುಡಿ
ಉ: ಆಟೋ ಬೆನ್ನುಡಿ
ಉ: ಆಟೋ ಬೆನ್ನುಡಿ