ಆದಾಯ ತೆರಿಗೆ ತಾಣದಲ್ಲಿ ಟ್ರೋಜನ್

ಆದಾಯ ತೆರಿಗೆ ತಾಣದಲ್ಲಿ ಟ್ರೋಜನ್

ನನ್ನ ಬಳಿ ಫೈರ್ಫಾಕ್ಸ್ 3 ಇದೆ. ಈಗ ತಾನೆ ಗೂಗಲ್ ತಾಣಕ್ಕೆ ಭೇಟಿ ನೀಡಿ 'income tax department government of india' ಎಂದು ಹುಡುಕಿದೆ. ಬಂದ ಫಲಿತಾಂಶ ನೋಡಿ ತಲೆ ಧಿಮ್ ಎಂತು. ನಮ್ಮ ಆದಾಯ ತೆರಿಗೆ ತಾಣದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದಿವೆಯಂತೆ. ಅದು ಅನೇಕ ಟ್ರೋಜನ್ ಗಳನ್ನು ಭೇಟಿ ನೀಡಿದ ಕಂಪ್ಯೂಟರಗಳಿಗೆ ಕಳಿಸಿದೆಯಂತೆ. ಇದು ನಿಜವಾಗಿಯೂ ಆತಂಕಕಾರಿ ವಿಷಯವೇ? ಇದರ ಬಗ್ಗೆ ಆ ತಾಣದವರಿಗೆ ಹೇಗೆ ತಿಳಿಸುವುದು?

Rating
No votes yet