ಆನ್ಡ್ರಾಯ್ಡ್ ಮತ್ತು ಕನ್ನಡ
ಸಂಪದದಲ್ಲಿರುವ ಮೃದುಯಂತ್ರಿ (software) ಗಳೇ,
ನಿನ್ನೆ ನಾನು ಗೂಗಲ್ ಫೋನ್ ತೆಗೆದುಕೊಂಡೆ (T-mobile, released in North America and Europe). ಗೂಗಲ್ನ ಹೆಸರಿಗೆ ತಕ್ಕಂತೆ ಫೋನು ಅದ್ಭುತವಾಗಿದೆ. Android ಎನ್ನುವ open source ತಂತ್ರಾಂಶವನ್ನು ಉಪಯೋಗಿಸುತ್ತದೆ.
೨೪ ಗಂಟೆ ಅಂತರ್ಜಾಲ ಇರುವ ಈ ಫೋನಿನಲ್ಲಿ ಕನ್ನಡ ಫಾಂಟುಗಳೇ ಇಲ್ಲ. ಡೌನ್ಲೋಡ್ ಮಾಡಿಕೊಳ್ಳಲು ಅಂತರ್ಜಾಲ ಹುಡುಕಿದರೆ ಕನ್ನಡ ಫಾಂಟ್ಗಳು ಸಿಗಲಿಲ್ಲ.
ಕನ್ನಡದ ಅತ್ಯುತ್ತಮ ಸಾಫ್ಟ್ವೇರ್ "ಬರಹ" ಇನ್ನೂ android ನಲ್ಲಿ ಇಲ್ಲ.
ದಯವಿಟ್ಟು "ಬರಹ"ನ್ನು android ನಲ್ಲಿ ಬರೆಯುತ್ತೀರಾ?
- ಕೇಶವ
Rating
Comments
ಉ: ಆನ್ಡ್ರಾಯ್ಡ್ ಮತ್ತು ಕನ್ನಡ