ಆಫೀಸ್ ೨.೦ ಸಮಾವೇಶ -

ಆಫೀಸ್ ೨.೦ ಸಮಾವೇಶ -

ಈ ಆಫೀಸ್ಗೆ ಬೇಕಾದಂತಹ ಸಲಕರಣೆಗಳು , ಡಾಕ್ಯುಮೆಂಟ್ಗಳು, ಸ್ಪ್ರೆಡ್ ಶೀಟ್ಗಳು, ಇವುಗಳೆಲ್ಲವನ್ನು ಅಂತರ್ಜಾರಕ (browser) ನಿಂದ ಮಾಡುವ ನಿಟ್ಟನ್ನಲ್ಲಿ ಒಂದು ಸಮಾವೇಶ ಮಾಡ್ತಾಯಿದ್ದಾರೆ... ಆದ್ರೆ ಹೋಗಿ ಬನ್ನಿ :)

ಈ-ಮೇಲ್ ಅಟ್ಯಚ್ಮೆಂಟುಗಳನ್ನು ನಿಲ್ಲಿಸುವ ಬಗ್ಗೆ ಹೊಸ ಚಿಂತನೆ ನಡೆಯುತ್ತಿವೆ.

 ಈ ಕೊಂಡಿಯನ್ನು ನೋಡಿ http://www.zoho.com/ , ಇಲ್ಲಿ ಎಲ್ಲಾತರದ ಸಲಕರಣೆಗಳು ಸಿಕ್ತವೆ...

ನಿಮ್ಮ ಚಿಂತನೆಗಳನ್ನು ಬರೆಯಿರಿ .... :) , ನಾವು ಕೂಡ ಬಾಗಿಯಾಗೋಣ ...

ಹೊರಗಿನ ಕೊಂಡಿಗಳು ಓದಿ ನೋಡಿ:

http://blogs.zdnet.com/BTL/?p=6149&tag=nl.e622

http://www.o2con.com/index.jspa

Rating
No votes yet