ಆಲೂರರ ಆತ್ಮಚರಿತ್ರೆ -ಇಡೀ ಪುಸ್ತಕ ಓದಿ.
ಆಲೂರರ ಆತ್ಮಚರಿತ್ರೆ ಯ ನಾನು ಮೆಚ್ಚಿದ ಭಾಗಗಳನ್ನು ಎಲ್ಲರ ಗಮನಕ್ಕೆ ತರಲು ಇಲ್ಲಿ ಹಾಕಬೇಕೆಂದಿದ್ದೆ.
ನವೀನ್ ರವರು ಅಂತರ್ಜಾಲದಲ್ಲಿನ ಇಡೀ ಪುಸ್ತಕದ ಕೊಂಡಿಗಳನ್ನು ಕೊಟ್ಟು ಇಲ್ಲಿ
http://sampada.net/blog/shreekant_mishrikoti/12/01/2007/2821#comment-4937
ನನ್ನ ಕೆಲಸ ಬಹಳ ಹಗುರಗೊಳಿಸಿದ್ದಾರೆ.
ಅವರಿಗೂ , ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದವರಿಗೂ ನಾನು ಬಹಳ ಋಣಿ.
Rating
Comments
Re: ಆಲೂರರ ಆತ್ಮಚರಿತ್ರೆ -ಇಡೀ ಪುಸ್ತಕ ಓದಿ.