ಆಳ್ವಾಸ್ ನುಡಿಸಿರಿಗೆ ಯಾರಾದೂ ಬರುವವರಿದ್ದೀರಾ?

ಆಳ್ವಾಸ್ ನುಡಿಸಿರಿಗೆ ಯಾರಾದೂ ಬರುವವರಿದ್ದೀರಾ?

ನಾಳೆಯಿಂದ ಮೂರುದಿನಗಳ ಕಾಲ ಮೂಡಬಿದರೆಯಲ್ಲಿ ಈ ಬಾರಿಯ ಆಳ್ವಾಸ್  ನುಡಿಸಿರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 

ಸಂಪದಿಗರು ಯಾರಾದರೂ ಅಲ್ಲಿಗೆ ಬರುವವರಿದ್ದೀರಾ?

 

ಹಾಗಿದ್ದಲ್ಲಿ ನನಗೂ ತಿಳಿಸಿ, ನಮ್ಮ ಭೇಟಿಯೂ ಆದಂತಾಗುತ್ತೆ.

 

ನಾನು ನಾಳೆ ಮುಂಜಾನೆಯಿಂದ ಭಾನುವಾರ ರಾತ್ರಿಯ ತನಕ ಅಲ್ಲಿ ಇರುತ್ತೇನೆ.

 

- ಆತ್ರಾಡಿ ಸುರೇಶ ಹೆಗ್ಡೆ

(9731061325)

Rating
No votes yet