ಆಸೆ ... ನನ್ನದೊಂದು ಆಸೆ

ಆಸೆ ... ನನ್ನದೊಂದು ಆಸೆ

ನನ್ನದೊಂದು ಆಸೆ ...


ವಿದೇಶಿ ಪ್ರಯಾಣದಾಸೆ ...


ದೇಶ ಸುತ್ತುವಾಸೆ ...


ಕೋಶ ಓದುವಾಸೆ ...


ನನ್ನಾಸೆ ನನ್ನೆದುರಿಗೆ ಬಂದಾಗ ...


ಎನೊ ದುಗುಡ ಎನೊ ತವಕ !!


ಇಲ್ಲೆ ನನ್ನವರೊಂದಿಗೆ, ನಾನು ನಾನಾಗಿ ಇರುವಾಸೆ !!!

Rating
No votes yet