ಇದು ಎಂಥಾ ಸ್ಲೇಟು ನೋಡಯ್ಯಾ...
ಇದನ್ನು http://www.kannadaslate.com ಉಪಯೋಗಿಸಿ ಬರೆಯಲಾಗಿದೆ.
ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ಗೀಚೋಕೆ ಸುಲಭ, typeನಲ್ಲೇ ಅ, ಆ, ಅ...
ಕನ್ನಡ engliಷು cocktailನ ಸ್ಟೈಲು ನೋಡಯ್ಯಾ...
ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ತುಂಡಾಗದ್ ಬಳಪ, ಅಗಿಯೊಲ್ಲ sonಗಣಪ,
F12 ಅಂದ್ರೆ ಭಾಷೇನೆ ಸ್ವಿಚ್ಚು ನೋಡಯ್ಯಾ...
ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ರಾಂಪುರದ ಗ್ಯಾಂಗು, ಸ್ಲೇಟ್ ಬಿಟ್ರೆ ಲಾಂಗು,
ಸ್ಕೆಚ್ಗೆಲ್ಲಾ e-ಸ್ಲೇಟೇ ಸ್ಪಾಟು ನೋಡಯ್ಯಾ...
ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ಇದೆಂಥ e-ಸ್ಲೇಟು ಗೀಚಿ ನೋಡಯ್ಯಾ...
~o~o~o~
ಕನ್ನಡಿಗರಿಗೊಂದು ಹೊಸ ಸುದ್ಧಿ. ಯಾರು ಹೇಳಿದ್ದು ತಂತ್ರಜ್ಞಾನದ ಪ್ರಗತಿಯಿಂದ ನಾವು ನಮ್ಮ ಹಳೆಯ ಪ್ರೀತಿಯ ಸ್ಲೇಟನ್ನು ಮರೆತಿದ್ದೇವೆ ಎಂದು?! ನಮ್ಮ ಈ ಸ್ಲೇಟು ಮತ್ತೆ ನಮ್ಮ ಕಣ್ಮುಂದೆ ಮರಳಿ ಬಂದಿದೆ...
http://www.kannadaslate.com ನಲ್ಲಿ...
ಒಮ್ಮೆ ಗೀಚಿ ನೋಡಿ ಗೆಳೆಯರೆ :-)
e-ಕನ್ನಡಿಗ @ http://www.ideanaren.com
Comments
ಉ: ಇದು ಎಂಥಾ ಸ್ಲೇಟು ನೋಡಯ್ಯಾ...