ಇದೆಂತಹ ಕನ್ನಡ ರಾಜ್ಯೋತ್ಸವ
ಇದೆಂತಹ ಕನ್ನಡ ರಾಜ್ಯೋತ್ಸವದ ತಿಂಗಳು ಈ ನವೆಂಬರ್ ಅಂದರೆ ನನಗೆ ಅರ್ಥವೆ ಆಗುತ್ತಿಲ್ಲ. ಸಾವಿರವೊ ಲಕ್ಷವೊ ಹಣ ಶೇಖರಿಸುವುದು, ಕಡೆಗೆ ತಿಂಗಳ ಕಡೆಯ ಒಂದು ದಿನ, ಯಾರೊ ಆರ್ಕೆಷ್ಟ್ರಾದವರನ್ನು ಕರೆಸಿ ಕೆಟ್ಟದಾಗಿ ಚಲನಚಿತ್ರಗಳ ಗೀತೆಗಳನ್ನು ರಾತ್ರಿ ಹನ್ನೊಂದರವರೆಗು ಹಾಡುವುದು. ಅಷ್ಟೇನ ನಮ್ಮ ಯುವ ಜನರ ಕನ್ನಡ ಪ್ರೇಮ, ಅಷ್ಟೇನಾ ನಮ್ಮ ಯುವಜನರ ಕ್ರಿಯಾ ಶೀಲತೆ, ಅಷ್ಟೇನ ನಮ್ಮ ಯುವಜನರ ಸೃಜನ ಶೀಲತೆ ? . ಇದು ಬೆಂಗಳೂರಿಗೆ ಮಾತ್ರ ಸೀಮತವೊ ಎಲ್ಲ ಕಡೇಯು ಹೀಗೆ ಇದೆಯೋ ನನಗೆ ತಿಳಿಯದು.
ಪ್ರತಿದಿನವು ಹೊಸ ಹೊಸದನು ಬಯಸುವ ಈ ಯುವಜನ ಕನ್ನಡರಾಜ್ಯೋತ್ಸವ ಆಚರಿಸುವಲ್ಲಿಯು ತಮ್ಮ ಸೃಜನಶೀಲತೆ, ಕ್ರಿಯಾಶೀಲತೆ ಮೆರೆಯಲ್ಲಿ ಅಂತ ನಿರೀಕ್ಷೆ ಇಟ್ಟುಕೊಂಡರೆ ತಪ್ಪಾ??
Rating
Comments
ಇಂತಹ ಆರ್ ಕೆಟ್ ಸ್ಟ್ರಾ
ಇಂತಹ ಆರ್ ಕೆಟ್ ಸ್ಟ್ರಾ ತಪ್ಪಿಸಲಾಗುವುದಿಲ್ಲ. ಈಗ ಅದೇ ದಾರಿಯಲ್ಲಿ ಒಳ್ಳೆಯದನ್ನು ಮಾಡುವುದು ಹೇಗೆ ಅಂತ ಚಿಂತಿಸಬೇಕು.