ಇನ್ನು ಮುಂದೆ ವ್ಯವಸ್ಥಿತವಾಗಿ ಬ್ಲಾಗಿಸೋಣ ಅಂತ...

ಇನ್ನು ಮುಂದೆ ವ್ಯವಸ್ಥಿತವಾಗಿ ಬ್ಲಾಗಿಸೋಣ ಅಂತ...

ಹುಂ!!!, ತುಂಬಾ ದಿನಗಳಾಯ್ತು ಬ್ಲಾಗ್ ಅಕೌಂಟ್ ತೆರೆದು. ಇನ್ನೂ ಒಂದು ಸಾರಿನೂ 'ಬ್ಲಾಗಿ'ಸಿಲ್ಲ. ಬೇರೆಯವರ ಬ್ಲಾಗ್ ಓದುವುದು ಹವ್ಯಾಸವಾಗಿಬಿಟ್ಟಿದೆ. ನನಗೆ ಅಷ್ಟು ಚೆನ್ನಾಗಿ ಬರೆಯಲು ಬರುವುದಿಲ್ಲವೆಂಬುದೇ ಕಾರಣವಾಗಿರಬಹುದು. ಇನ್ನು ಮುಂದೆ ವ್ಯವಸ್ಥಿತ (regular?) ವಾಗಿ ಬ್ಲಾಗಿಸೋಣ ಅಂತ...

Rating
No votes yet