ಇನ್ನೊಂದು ಜೋಗಿಕತೆ

ಇನ್ನೊಂದು ಜೋಗಿಕತೆ

ಹಿಂದೊಮ್ಮೆ ಚಮತ್ಕಾರಿಕ ಜೋಗಿಕತೆಯೊಂದನ್ನು ಹೇಳಿದ್ದೆ ( ಮರೆತಿದ್ದರೆ / ನೋಡಿಲ್ಲದಿದ್ದರೆ ಈಗ ನೋಡಿ ( http://sampada.net/blog/shreekantmishrikoti/23/01/2008/7163 ) ವಾಪಸ್ ಬನ್ನಿ )

ಇನ್ನೊಂದು ಕತೆ ಇಂಟರ್ನೆಟ್ಟಲ್ಲಿ ಇದೆ . ಇದೂ ಒಂಥರಾ ಚೆನ್ನಾಗಿದೆ. ಒಬ್ಬರು ದಾಸಸಾಹಿತ್ಯ ಕುರಿತು ಸಂಶೋಧನೆ ಮಾಡ ಹೋಗಿ , ತಾವೇ ಪುರಂದರವಿಠ್ಠಲ ಅನಿಸ್ತಾ ಹೋಗಿ .... ಬೇಡ ನಾನು ಹೇಳೋದಿಲ್ಲ . ಸ್ವಾರಸ್ಯ ಕೆಡುತ್ತದೆ . ನೀವೇ ಓದಿ .
ಇಲ್ಲಿ ಕ್ಲಿಕ್ಕಿಸಿ .
http://www.kannadasaahithya.com/modes/article/unicode/2/20/1/jogi_govindavittala.html

Rating
No votes yet