ಇರುವುದರಲಿ ನಲಿ

ಇರುವುದರಲಿ ನಲಿ

                   

       ಅದುಸರಿಯಿಲ್ಲಿದುಸರಿಯಿಲ್ಲೆಂದ್ಹಲುಬದಿರು

 ಪರಿಪೂರ್ಣತೆಯೆಂಬುದು ಸೃಷ್ಟಿಯೊಳಗಿಲ್ಲè

 ನ್ಯೂನ್ಯತೆಯೇ ಸಹಜತೆಯೆಂದರಿತು ನಡೆ

 ಇರುವುದರಲಿ ನಲಿವುದ ಕಲಿ - ನನ ಕಂದ ||

 

 

Rating
No votes yet