ಇರುವ ಭಾಗ್ಯವ ನೆನೆದು...

ಇರುವ ಭಾಗ್ಯವ ನೆನೆದು...

ನೀವು ತುಂಬಾ ಸಲ ಇವುಗಳನ್ನ ಕೇಳಿರಬಹುದು, ನಾವೂ ಒಂದ‌ಲ್ಲ ಒಂದ್ಸಲ ಹೇಳಿರ್ತೀವಿ‌ ...

ಆ ಸೈಟ್ ತಗೊಂಡಿದ್ರೆ ಈಗ ಬಾರೀ ಲಾಭ ಬಂದಿರ್ತಿತ್ತು.

ಅವತ್ತೇ ಆ ಶರ್ಟ್ ತಗೊಂಡಿದ್ರೆ ಇನ್ನೊಂದು ಶರ್ಟ್ ಸಿಗ್ತಿತ್ತು.

ಅವತ್ತು ಹೋಗಿದ್ರೆ ಬಾರೀ ಕಡಿಮೆಯಲ್ಲಿ ಸಿಗ್ತಿತ್ತು ಮಗಾ.

ಎಲ್ಲಾ ಇದೆ ಆದರೂ ಏನೂ ಇಲ್ಲ ಅಂತ ಚಿಂತೆ.........

ಇದ‌ನ್ನೆಲ್ಲಾ ನೋಡಿದ್ರೆ ಡಿ.ವಿ.ಜಿಯ‌ವ‌ರ ಮಾತುಗ‌ಳು ನೆನ‌ಪಿಗೆ ಬ‌ರುತ್ತೆ...

ಇರುವ ಭಾಗ್ಯವ ನೆನೆದು,
ಬಾರೆನೆಂಬುದ‌ನ್ನು ಬಿಡು.
ಹರುಷ‌ಕ್ಕಿದೆ ದಾರಿ.

ಎಷ್ಟು ಅರ್ಥ‌ಪೂರ್ಣ‌

Rating
No votes yet