ಇವತ್ತು ಗಂಡಸರ ದಿನವಂತೆ!

ಇವತ್ತು ಗಂಡಸರ ದಿನವಂತೆ!

Every dog has its day ಅನ್ನುವಂತೆ ಇವತ್ತು ಗಂಡಸರ ದಿನಾಚರಣೆಯಂತೆ!


 "ಅಪನಾ ಕುತ್ತಾ ಅಪನಾ ಗಲಿ ಮೆ ಶೇರ್" ಅನ್ನುವಂತೆ ನಾಯಿಗೆ ಒಂದು privillage ಆದರೂ ಇದೆ! ಗಂಡಸರಿಗೆ ಪಾಪ ಅದು ಮನೇಲೂ ಇರುವುದು ಕಾಣೆ!


 ಈ ದಿನ ಗಂಡಸರ ಪಾಲಿಗೆ ಬೇರೆ ದಿನಕ್ಕಿಂತ ಹೇಗೆ ವಿಭಿನ್ನ ಎಂದು ಬಲ್ಲವರು ದಯವಿಟ್ಟು ಹೇಳಬೇಕು!

Rating
No votes yet

Comments