ಇವರು ಯಾರು ಬಲ್ಲಿರೇನು?

ಇವರು ಯಾರು ಬಲ್ಲಿರೇನು?

ಕೋಳಿಯ ದೇಹಕ್ಕೆ, ಹಾವಿನ ತಲೆ ಇರುವ ಪ್ರಾಣಿಯು ವಾಹನವಾಗಿರುವ ಈ ದೇವತೆ ಯಾರು?

 

ಮೂಲ ಚಿತ್ರವನ್ನು ಹೊರನಾಡಿನಿಂದ ಶೃಂಗೇರಿಗೆ ಹೋಗುವ ರಸ್ತೆಯ ಆರಂಭದಲ್ಲಿ ಕಾಣಿಸುವ ’ಹಳ್ಳಿ ಮನೆ’ ಎಂಬ ೨೧೦ ವರ್ಷ ಹಿಂದಿನ ಮನೆಯಲ್ಲಿ ಕಾಣಬಹುದು. ಹಳೇ ಕಾಲದ ಹಲವಾರು ನಿತ್ಯ ಬಳಕೆಯ ವಸ್ತುಗಳನ್ನೂ ಇಲ್ಲಿ ಕಾಣಬಹುದಾಗಿದೆ.

 

Rating
No votes yet

Comments