ಇಷ್ಟವಾಗುತ್ತದೆ!
ಇಷ್ಟವಾಗುತ್ತದೆ!
ಬೇಸಿಗೆಯ
ಸುಡುಬಿಸಿಲಿಗೆ
ಕಾದ ನೆಲದ ಮೇಲೆ
ಮೊದಲ ಮಳೆಯ
ಹನಿಗಳು ಬಿದ್ದಾಗ
ನಾಸಿಕವನ್ನು
ತಾಕುವ ಆ
(ಸು)ವಾಸನೆ
ಬೇಡ ಬೇಡವೆಂದರೂ
ಇಷ್ಟವಾಗುತ್ತದೆ;
ಬಿಡುವಿಲ್ಲದ
ದಿನಚರಿಯಲ್ಲಿ
ಬಸವಳಿದು
ಸುಸ್ತಾಗುವ
ನನ್ನೀ ಮನಸ್ಸಿಗೆ
ನಡು ನಡುವೆ
ಆಗಾಗ ಕಾಡುತ್ತಾ
ಮುದ ನೀಡುವ
ನಿನ್ನ ನೆನಪು
ಬೇಕು ಬೇಡಗಳಿಗೂ
ಮೀರಿ ಇಷ್ಟವಾಗುತ್ತದೆ!
*************
Rating
Comments
ಉ: ಇಷ್ಟವಾಗುತ್ತದೆ!
In reply to ಉ: ಇಷ್ಟವಾಗುತ್ತದೆ! by venkatb83
ಉ: ಇಷ್ಟವಾಗುತ್ತದೆ!