ಇಷ್ಟವಾದ ಸಂಪದದ ಹೊಸರೂಪ

ಇಷ್ಟವಾದ ಸಂಪದದ ಹೊಸರೂಪ

 ಇಷ್ಟವಾದ ಸಂಪದದ ಹೊಸರೂಪ

 

 

 
ಸಂಪದದ ಈಗಿನ ರೂಪ ಇಷ್ಟವಾಯಿತು. ನಾನು ಸರಿ ಸುಮಾರು ೧ ವರ್ಷ ೬ ತಿಂಗಳ ಹಿಂದೆ ಸಂಪದ ಅಂಗಳಕ್ಕೆ ಕಾಲಿಟ್ಟಾಗ, ಮುಖಪುಟದ ಬಲಗಡೆ ಪ್ರತಿಕ್ರಿಯೆಗಳ ಕಾಣುತ್ತಿದ್ದವು, ಹಾಗೆಯೆ ಹೊಸದಾಗಿ ಪ್ರತಿಕ್ರಿಯೆ ನೀಡಿದವರು ಯಾರು ಎಂದು ತಿಳಿಯಲು ಮತ್ತು ಯಾವ ಯಾವ ಹೊಸ ಲೇಖನ ಇದೆ ಎಂದು ತಿಳಿಯುತ್ತಿತ್ತು, ಈಗ ಅದು ಹೆಚ್ಚು ಕಡಿಮೆ ಮೊದಲಿನ ರೂಪದಲ್ಲಿ ಆಗಿನದಕ್ಕಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ.
 
ಸಂಪದ ತಂಡಕ್ಕೆ ಅಭಿನಂದನೆಗಳು
 
ಪಾರ್ಥಸಾರಥಿ
Rating
No votes yet

Comments