ಇಹದಲ್ಲೇ ಸತ್ತವನು ಮತ್ತೆ ಹುಟ್ಟಲಾರನೇ...?
ದೇವರನ್ನು ಪೂಜಿಸುವುದು ಸುಲಭ.ಆದರೆ,ಪ್ರೀತಿಸುವುದು ಕಷ್ಟ.ಭಕ್ತಿಯಲ್ಲಿ ನವ ವಿಧವೆಂದು ಶ್ರೀಮಧ್ಬಾಗವತವು ಹೇಳುತ್ತದೆ.
ಶ್ರವಣ,ಕೀರ್ತನ,ವಿಷ್ಣು ಸ್ಮರಣ,ಪಾದ ಸೇವನ,ಅರ್ಚನ,ವಂದನ,ದಾಸ್ಯ,ಆತ್ಮ ನಿವೇದನ ಇವುಗಳಲ್ಲಿ ಎರಡನೆಯದೇ ಭಕ್ತಿ ಕೀರ್ತನ.
ಪರಿವರ್ತಿನೀ ಸಂಸಾರೇ ಮೃತಃ ಕೋವಾನ ಜಾಯತೇ|
ಸಜಾತೋಯೇನ ಜಾತೇನಯಾತಿವಂಶಃ ಸಮುನ್ನತಿಮ್||
ಬದಲಾಗುತ್ತಿರುವ ಈ ಸಂಸಾರದಲ್ಲಿ ಸತ್ತವನು ಯಾರು ತಾನೆ ಮತ್ತೆ ಹುಟ್ಟಲಾರ..?
ಯಾರ ಹುಟ್ಟಿನಿಂದ ವಂಶವು ಉನ್ನತಿಯನ್ನು ಪಡೆಯುವುದೋ ಅವನ ಹುಟ್ಟೇ ಸಾರ್ಥಕವಾದುದು.
-ನೀತಿ ಶತಕ.
Rating