ಈಗ ಸ್ವಾತಂತ್ರ್ಯವಿದೆ

Submitted by partha1059 on Thu, 11/08/2012 - 19:50

ಈಗ ಸ್ವಾತಂತ್ರ್ಯವಿದೆ
-----------------------

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲು
ಆದರೆಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತು

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲು
ಆದರೆ
ಅಪ್ಪನ ಕೈ ಬೆರಳ ಹಿಡಿದು ನಡೆಯುವ ಸೌಲಭ್ಯವಿತ್ತು!
 
 
 
ಬ್ಲಾಗ್ ವರ್ಗಗಳು
Rating
No votes yet

Comments

lpitnal@gmail.com

Fri, 11/09/2012 - 08:36

ಪ್ರಿಯ ಪಾರ್ಥರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಅಂದಿನ ಕಾಲದ ಲಿಮಿಟೆಡ್ ಸ್ವಾತಂತ್ರೈದ ತುಲನೆ, ಅಮ್ಮ ಅಪ್ಪನ ವಾತ್ಸಲ್ಯಗಳ ಬೆಲೆಕಟ್ಟಲಾಗದ ಆ ಕಳೆದ ಕ್ಷಣಗಳನ್ನು ಸುಂದರವಾಗಿ ಕಾವೈಮಯವಾಗಿಸಿದ್ದೀರಿ. ಧನ್ಯವಾದಗಳು.

H A Patil

Fri, 11/09/2012 - 11:13

ಪಾರ್ಥ ಸಾರಥಿಯವರಿಗೆ ವಂದನೆಗಳು
' ಈಗ ಸ್ವಾತಂತ್ರವಿದೆ ' ಆ ಕಾಲವನ್ನು ಈ ಕಾಲದಲ್ಲಿ ತಂದು ಪರಿಗಣನೆ ಮಾಡಿ ವರ್ತಮಾನದ ಮೌಲ್ಯಗಳೊಡನೆ ತೂಗಿ ನೋಡುವ ಪರಿ ಕವಿಯ ಸೂಕ್ಷ್ಮ ಅಂತಸ್ಸತ್ವವನ್ನು ಪರಿಚಯಿಸುತ್ತದೆ, ಉತ್ತಮ ಕವನ ಧನ್ಯವಾದಗಳು.

1. ಇಂದು ಸ್ವಾತಂತ್ರ್ಯವಿದೆ ಬೇಕಾದ್ದು ತಿನ್ನಲು, ಆರೋಗ್ಯ ಮಾತ್ರವಿಲ್ಲ

2. ಇಂದು ಸ್ವಾತಂತ್ರ್ಯವಿದೆ ಬೇಕಾದ್ದು ತಿನ್ನಲು,
ಹಾಗಾಗಿ ಆಗಾಗ ತಿನ್ನುವೆ ನಿಮ್ಮಯ ಮೆದುಳು

3. ಇಂದು ನಡೆದಾಡಲು ಸ್ವಾತಂತ್ರ್ಯವಿದೆ ಬೇಕಾದಲ್ಲಿ ಓಡಾಡಲು
ಬಿಡಬೇಕಲ್ಲ ಅಡ್ದಾಡೋ ವಾಹನಗಳು

4. ಇಂದು ನಡೆದಾಡಲು ಸ್ವಾತಂತ್ರ್ಯವಿದೆ ಬೇಕಾದಲ್ಲಿ ಓಡಾಡಲು
ಆದರೆ ಹಿಡಿದಿದೇ ಅಪ್ಪನ ಬೆರಳು, ಹ್ಯಾ0ಡಲ್ಲೋ ಸ್ಟೀರಿ0ಗೋ