ಈಗ ಸ್ವಾತಂತ್ರ್ಯವಿದೆ
ಈಗ ಸ್ವಾತಂತ್ರ್ಯವಿದೆ
-----------------------
ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲು
ಆದರೆ
ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತು
ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲು
ಆದರೆ
ಅಪ್ಪನ ಕೈ ಬೆರಳ ಹಿಡಿದು ನಡೆಯುವ ಸೌಲಭ್ಯವಿತ್ತು!
ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲು
ಆದರೆ
ಅಪ್ಪನ ಕೈ ಬೆರಳ ಹಿಡಿದು ನಡೆಯುವ ಸೌಲಭ್ಯವಿತ್ತು!
Rating
Comments
ಅಂದು ಸ್ವಾತಂತ್ರ್ಯವಿರಲಿಲ್ಲ :( :)
ಪಾರ್ಥಸಾರಥಿಯವರೆ,
ಕವನ ಚೆನ್ನಾಗಿದೆ.
In reply to ಅಂದು ಸ್ವಾತಂತ್ರ್ಯವಿರಲಿಲ್ಲ :( :) by ಗಣೇಶ
ಈಗ ಸ್ವಾತಂತ್ರ್ಯವಿದೆ ** ಗಣೇಶರೆ
ನಿಮ್ಮ ಮೆಚ್ಚುಗೆಗೆ ವ0ದನೆಗಳು
ಈಗ ಸ್ವಾತಂತ್ರೈವಿದೆ
ಪ್ರಿಯ ಪಾರ್ಥರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಅಂದಿನ ಕಾಲದ ಲಿಮಿಟೆಡ್ ಸ್ವಾತಂತ್ರೈದ ತುಲನೆ, ಅಮ್ಮ ಅಪ್ಪನ ವಾತ್ಸಲ್ಯಗಳ ಬೆಲೆಕಟ್ಟಲಾಗದ ಆ ಕಳೆದ ಕ್ಷಣಗಳನ್ನು ಸುಂದರವಾಗಿ ಕಾವೈಮಯವಾಗಿಸಿದ್ದೀರಿ. ಧನ್ಯವಾದಗಳು.
In reply to ಈಗ ಸ್ವಾತಂತ್ರೈವಿದೆ by lpitnal@gmail.com
ಉತ್ತಮ ಕವನ.
ಉತ್ತಮ ಕವನ.
In reply to ಉತ್ತಮ ಕವನ. by Premashri
ಈಗ ಸ್ವಾತಂತ್ರ್ಯವಿದೆ ** ಪ್ರೇಮಶ್ರಿ ರವರಿಗೆ
ತಮ್ಮ ಮೆಚ್ಚುಗೆಗೆ ವ0ದನೆಗಳು
In reply to ಈಗ ಸ್ವಾತಂತ್ರೈವಿದೆ by lpitnal@gmail.com
ಈಗ ಸ್ವಾತಂತ್ರ್ಯವಿದೆ ** ಇಟ್ನಾಳರೆ
ತಮ್ಮ ಅಮೂಲ್ಯ ವಿಮರ್ಷೆಗೆ ವ0ದನೆಗಳು
ಪಾರ್ಥ ಸಾರಥಿಯವರಿಗೆ ವಂದನೆಗಳು
ಪಾರ್ಥ ಸಾರಥಿಯವರಿಗೆ ವಂದನೆಗಳು
' ಈಗ ಸ್ವಾತಂತ್ರವಿದೆ ' ಆ ಕಾಲವನ್ನು ಈ ಕಾಲದಲ್ಲಿ ತಂದು ಪರಿಗಣನೆ ಮಾಡಿ ವರ್ತಮಾನದ ಮೌಲ್ಯಗಳೊಡನೆ ತೂಗಿ ನೋಡುವ ಪರಿ ಕವಿಯ ಸೂಕ್ಷ್ಮ ಅಂತಸ್ಸತ್ವವನ್ನು ಪರಿಚಯಿಸುತ್ತದೆ, ಉತ್ತಮ ಕವನ ಧನ್ಯವಾದಗಳು.
In reply to ಪಾರ್ಥ ಸಾರಥಿಯವರಿಗೆ ವಂದನೆಗಳು by H A Patil
ಈಗ ಸ್ವಾತಂತ್ರ್ಯವಿದೆ ** ಪಾಟೀಲರೆ
ನಮ್ಮ ಬಾಲ್ಯ ನಮಗೆ ಯಾವಾಗಲು ಅಪ್ಯಾಯಮಾನ. ತಮ್ಮ ಮೆಚ್ಚುಗೆಗೆ ವ0ದನೆಗಳು
+1 ಚೆನ್ನಾಗಿದೆ ಪಾರ್ಥವ್ರೆ
+1
ಚೆನ್ನಾಗಿದೆ ಪಾರ್ಥವ್ರೆ
In reply to +1 ಚೆನ್ನಾಗಿದೆ ಪಾರ್ಥವ್ರೆ by Chikku123
ಈಗ ಸ್ವಾತಂತ್ರ್ಯವಿದೆ ** ಚಿಕ್ಕು123 :))
ವ0ದನೆಗಳು
1. ಇಂದು ಸ್ವಾತಂತ್ರ್ಯವಿದೆ
1. ಇಂದು ಸ್ವಾತಂತ್ರ್ಯವಿದೆ ಬೇಕಾದ್ದು ತಿನ್ನಲು, ಆರೋಗ್ಯ ಮಾತ್ರವಿಲ್ಲ
2. ಇಂದು ಸ್ವಾತಂತ್ರ್ಯವಿದೆ ಬೇಕಾದ್ದು ತಿನ್ನಲು,
ಹಾಗಾಗಿ ಆಗಾಗ ತಿನ್ನುವೆ ನಿಮ್ಮಯ ಮೆದುಳು
3. ಇಂದು ನಡೆದಾಡಲು ಸ್ವಾತಂತ್ರ್ಯವಿದೆ ಬೇಕಾದಲ್ಲಿ ಓಡಾಡಲು
ಬಿಡಬೇಕಲ್ಲ ಅಡ್ದಾಡೋ ವಾಹನಗಳು
4. ಇಂದು ನಡೆದಾಡಲು ಸ್ವಾತಂತ್ರ್ಯವಿದೆ ಬೇಕಾದಲ್ಲಿ ಓಡಾಡಲು
ಆದರೆ ಹಿಡಿದಿದೇ ಅಪ್ಪನ ಬೆರಳು, ಹ್ಯಾ0ಡಲ್ಲೋ ಸ್ಟೀರಿ0ಗೋ