ಈ ಕಂಪ್ಯೂಟ್ರಾಟಗಳು ಹೇಗಿದೆ?

ಈ ಕಂಪ್ಯೂಟ್ರಾಟಗಳು ಹೇಗಿದೆ?

http://v4vijayakumar.googlepages.com/

ಮೇಲ್ಕೊಟ್ಟಿರೋದು ನನ್ನ ಪ್ರೋಗ್ರಾಮರ್ ಗೆಳೆಯನೊಬ್ಬನ ವೆಬ್ಪೇಜು. :) ನಾನು ಕಂಡಿರೋ (ಕೆಲವೇ) ಕೆಲವು ನಿಜವಾದ ಪ್ರೋಗ್ರಾಮರ್ಗಳಲ್ಲಿ ಈ‌ ನನ್ನ ಸ್ನೇಹಿತನೂ ಒಬ್ಬ.

/* ಮೇಲೆ ಹೇಳಿರೋ ನನ್ನ ಸ್ನೇಹಿತ ಈಗ ಸದ್ಯಕ್ಕೆ ಕೆಲಸದ ಅವಶ್ಯಕತೆಯಲ್ಲಿದಾನೆ. ಸುಮ್ನೆ ಡಿಗ್ರೀ/ಸರ್ಟಿಫಿಕೇಷನ್ನು ಅಂತ ರೆಸ್ಯುಮೆನಲ್ಲಿ ಹಾಕಿ ತೋರ್ಸೋದಕ್ಕಿಂತ ಮಾಡಿದ್ಕೆಲ್ಸಗಳು ಮಾತಾಡೋ ಹಾಗಿದೆ. ಎಲ್ಲಾದ್ರೂ ಸಾಧ್ಯತೆಗಳಿದ್ದಲ್ಲಿ ದಯವಿಟ್ಟು ತಿಳಿಸಿ. ನನ್ನ ಮಿಂಚಂಚೆ ವಿಳಾಸದ ಮಾಹಿತಿ ಇಲ್ಲಿದೆ */

ನಿಮ್ಮ ಮಿಂಚಂಚೆ ವಿಳಾಸ ಭದ್ರವಾಗಿಡ್ಬೇಕೇ? ಒಮ್ಮೆ http://scr.im/ ಗೆ ಭೇಟಿ ಕೊಟ್ಟು ನೋಡಿ. :) ಒಳ್ಳೇ ಯೋಚನೆ.

Rating
No votes yet

Comments