ಈ ಪುಟ್ಟ ಮೂವಿಯನ್ನೊಮ್ಮೆ ನೋಡಿರಲ್ಲ?

ಈ ಪುಟ್ಟ ಮೂವಿಯನ್ನೊಮ್ಮೆ ನೋಡಿರಲ್ಲ?


"ವರ್ಡ್ ಪ್ರೆಸ್" ವೆಬ್ ತಾಣದಲ್ಲಿ ಸಿಕ್ಕ ಮೂವಿ ಇದು. ಒಂದು ಪ್ಪ್ಲಾಸ್ಟಿಕ್ ಚೀಲದ ಕಥೆ. ತನ್ನನ್ನು ತಯಾರು ಮಾಡಿದವನ ಹುಡುಕುತ್ತಾ ಸಾಗುವ ಈ ಪ್ಲಾಸ್ಟಿಕ್ ಚೀಲ, land fill (ತಿಪ್ಪೆ ಹಾಕುವ ಮೈದಾನ) ನಿಂದ ತಪ್ಪಿಸಿಕೊಂಡು (baby's day out ಥರ)  ಹಲವರ ಮನೆಗಳಿಗೂ ಭೇಟಿ ಕೊಟ್ಟು, ಆಗಸದಲ್ಲಿ  ಹಾರುತ್ತಾ ತನ್ನ ಹಾಗೆ ಹಾರುತಿದ್ದ ಕೆಂಪು ಬಣ್ಣದ ಪ್ಲಾಸ್ಟಿಕ್ ಳೊಂದಿಗೆ ಪ್ರೇಮಾಂಕುರವಾಗಿ.......ಹೀಗೆ ಸಾಗುತ್ತದೆ ಕಥೆ. ಇಂಟರೆಸ್ಟಿಂಗ್ ಆಗಿದೆ, ನೋಡಿರಲ್ಲಾ ಒಮ್ಮೆ.   


http://fromagosto.wordpress.com/2010/04/16/plastic-bag/


ಮೇಲಿನ ಈ ಲಿಂಕನ್ನು ಕ್ಲಿಕ್ಕಿಸಿ ತೆರೆಯದಿದ್ದರೆ ಲಿಂಕನ್ನು ಕಾಪಿ ಮಾಡಿಕೊಂಡು ನಿಮ್ಮ browser ಗೇ ಪೇಸ್ಟ್ ಮಾಡಿಕೊಳ್ಳಿ. ಏನಾದರೂ ಮಾಡಿ, ಆದರೆ ಈ ಮೂವಿಯನ್ನೊಮ್ಮೆ ಮಾತ್ರ ನೋಡಿ.   


 


 

Rating
No votes yet

Comments