ಈ ಬ್ಲಾಗಿಗಿನ್ನು ಸಮ್ಮರ್ ಹಾಲಿಡೇ!

ಈ ಬ್ಲಾಗಿಗಿನ್ನು ಸಮ್ಮರ್ ಹಾಲಿಡೇ!

ಸ್ನೇಹಿತರೆ ನನ್ನ ಹೊಸ ಆಫೀಸ್‌ನಲ್ಲಿ ಏನು ಮಾಡಿದರೂ ಸಂಪದ ಓಪನ್‌ ಆಗ್ತಾ ಇಲ್ಲ. ಹೊರಗಡೆ ಬಂದು ಬರೆಯಲು ನನಗೆ ಪುರುಸೊತ್ತು ಇಲ್ಲ. ಹಾಗೇನೆ ಎಲ್ಲರಿಗೂ ಬೇಸಿಗೆ ರಜೆ ಇದೆ ನಂಗೆ ಇಲ್ವಾ ಅಂತಾ ಬ್ಲಾಗ್ ಕೂಡಾ ರಗಳೆ ಮಾಡುತಿತ್ತು. ಇವೆಲ್ಲದರ ಪರಿಣಾಮವಾಗಿ ನಾನು ಈ ಬ್ಲಾಗಿಗೆ ಒಂದಿಷ್ಟು ದಿನ ರಜೆ ಘೋಷಿಸಿದ್ದೇನೆ. ಇಷ್ಟು ದಿನದ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಸಾಧ್ಯವಾದಾಗ ಮತ್ತೆ ಬರುವೆ. ಅಂದಹಾಗೆ ಅಕ್ಷರ ವಿಹಾರ ಎಂಬ ವರ್ಡ್‌ಪ್ರೆಸ್ ತಾಣದಲ್ಲಿ ನನ್ನ ಬರಹದ ವಿಹಾರ ಸದಾ ಇರುತ್ತದೆ. www.aksharavihaara.wordpress.com idu aa thaanada vilaasa
ಇಂತಿ
ವಿನಾಯಕ ಕೆ.ಎಸ್

Rating
No votes yet