ಉಚಿತ ಸಂಸ್ಕೃತ ಕಲಿಕಾಶಿಬಿರ
ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ಭಾರತಿ ಪ್ರತಿಷ್ಠಾನವು ಇದೇ ನವಂಬರ್ ೨೨ ಮತ್ತು ೨೩ ರಂದು ಉಚಿತ ಸಂಸ್ಕೃತ ಕಲಿಕಾ ತರಗತಿಗಳನ್ನು ನಡೆಸುತ್ತಿದೆ. ಆಸಕ್ತಿಯುಳ್ಳವರು ನೊಂದಾಯಿಸಿಕೊಳ್ಳಬಹುದು.
ವಿಳಾಸ:
ಅಕ್ಷರಂ, ೮ನೇ ಅಡ್ಡರಸ್ತೆ, ೨ನೇ ಮುಖ್ಯರಸ್ತೆ, ಗಿರಿನಗರ , ಬೆಂಗಳೂರು.
ಮಂಜುನಾಥ್ : ೯೦೦೮೦೦೨೩೬೭.
(ಮೊದಲ ೨೫ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ)
Rating
Comments
ಉ: ಉಚಿತ ಸಂಸ್ಕೃತ ಕಲಿಕಾಶಿಬಿರ
In reply to ಉ: ಉಚಿತ ಸಂಸ್ಕೃತ ಕಲಿಕಾಶಿಬಿರ by hamsanandi
ಉ: ಉಚಿತ ಸಂಸ್ಕೃತ ಕಲಿಕಾಶಿಬಿರ