ಉತ್ತರಿಸಿ - ೨
1) ಮನುಷ್ಯನ ಪ್ರತಿ ಜೀವಕೋಶದಲ್ಲಿ ಸಾಮಾನ್ಯವಾಗಿ ೨೨ ಜೊತೆ ಆಟೋಸೋಮ್ ಗಳು ಇರುತ್ತವೆ. ಒಂದು ವೇಳೆ ೨೧ ನೇ ವರ್ಣತಂತು (ಆಟೋಸೋಮ್), ಎರಡರ ಬದಲು ಮೂರಿದ್ದರೆ ಏನಾಗುತ್ತದೆ?
2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಕೆಂಪು ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ."
3) ಬೀಟಾ ಥಾಲಿಸೀಮಿಯಾ ಮೇಜರ್ ಒಂದು ಆನುವಂಶಿಕ ಕಾಯಿಲೆ. ಹಾಗಾದರೆ ಮಗುವಿಗೆ ಈ ಕಾಯಿಲೆ ಬರಲು ೧) ತಂದೆಗೆ ಈ ಕಾಯಿಲೆ ಇರಲೇಬೇಕು ೨) ತಾಯಿಗೆ ಈ ಕಾಯಿಲೆ ಇರಲೇಬೇಕು ೩) ತಂದೆ ಅಥವಾ ತಾಯಿಗೆ ಈ ಕಾಯಿಲೆ ಇರಲೇಬೇಕು ಎಂದೇನಿಲ್ಲ
4) ಸರಿಯೋ ತಪ್ಪೋ ಹೇಳಿ: ಮನುಷ್ಯನಲ್ಲಿ ಇರುವ ಒಟ್ಟೂ ಜೀನ್ ಗಳ ಕುರಿತು ಇನ್ನೂ ನಿಖರವಾಗಿ ಹೇಳಲಾಗದು. ಆದಾಗ್ಯೂ ಮನುಷ್ಯನಲ್ಲಿರುವಷ್ಟು ಜೀನ್ ಗಳು ಬೇರೆ ಯಾವ ಜೀವಿಯಲ್ಲೂ ಇಲ್ಲ.
Rating
Comments
ಉ: ಉತ್ತರಿಸಿ - ೨
In reply to ಉ: ಉತ್ತರಿಸಿ - ೨ by partha1059
ಉ: ಉತ್ತರಿಸಿ - ೨
In reply to ಉ: ಉತ್ತರಿಸಿ - ೨ by shivaram_shastri
ಉ: ಉತ್ತರಿಸಿ - ೨
In reply to ಉ: ಉತ್ತರಿಸಿ - ೨ by ಗಣೇಶ
ಉ: ಉತ್ತರಿಸಿ - ೨