ಉತ್ತರಿಸಿ ...
1) ಮಾನವನ ಪ್ರತಿ ಜೀವಕೋಶದಲ್ಲಿ ಒಟ್ಟು ಎಷ್ಟು ವರ್ಣತಂತುಗಳು (chromosomes) ಇರುತ್ತವೆ?
2) ಡಿ ಏನ್ ಎ ಯು A, C, G, T ಎಂಬ ನಾಲ್ಕು ಕೊಂಡಿಗಳಿಂದ ಮಾಡಿರುವ ಒಂದು ಸರಪಳಿ ಎನ್ನಬಹುದಾದರೆ, ಮಾನವನ ಒಂದು ಜೀವಕೋಶದಲ್ಲಿ ಇರುವ ಡಿ ಏನ್ ಎ ಯು ಇಂಥ ಎಷ್ಟು ಕೊಂಡಿಗಳಿಂದ ಮಾಡಲ್ಪಟ್ಟಿದೆ?
3) ಸಾಮಾನ್ಯವಾಗಿ ಹೆಂಗಸರಲ್ಲಿ ಎರಡು X ವರ್ಣತಂತುಗಳು ಇರುತ್ತವೆ. ಗಂಡಸರಲ್ಲಿ ಒಂದು X ಮತ್ತು ಒಂದು Y ವರ್ಣತಂತು ಇರುತ್ತವೆ. ಹಾಗಾದರೆ, ಒಂದು X ವರ್ಣತಂತು ಮಾತ್ರ ಇದ್ದು ಇನ್ನೊಂದು X ಅಥವಾ Y ವರ್ಣತಂತು ಇಲ್ಲದೆ ಇದ್ದಾಗ ಆ ವ್ಯಕ್ತಿ ಗಂಡಾಗಿರುತ್ತಾನೋ ಹೆಂಗಸಾಗಿರುತ್ತಾನೋ?
4) ಇವುಗಳಲ್ಲಿ ಯಾವ ರೋಗ ಗಂಡಸರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ? ೧) ಥಾಲಿಸಿಮಿಯಾ ೨) ಹೀಮೋಫಿಲಿಯಾ ೩) ಸಿಸ್ಟಿಕ್ ಫಾಯ್ಬ್ರೋಸಿಸ್ ೪) ಸಿಕಲ್ ಸೆಲ್ ಕಾಯಿಲೆ
Rating
Comments
ಉ: ಉತ್ತರಿಸಿ ...
In reply to ಉ: ಉತ್ತರಿಸಿ ... by partha1059
ಉ: ಉತ್ತರಿಸಿ ...
In reply to ಉ: ಉತ್ತರಿಸಿ ... by swara kamath
ಉ: ಉತ್ತರಿಸಿ ...
ಉ: ಉತ್ತರಿಸಿ ...
ಉ: ಉತ್ತರಿಸಿ ...
In reply to ಉ: ಉತ್ತರಿಸಿ ... by makara
ಉ: ಉತ್ತರಿಸಿ ...
In reply to ಉ: ಉತ್ತರಿಸಿ ... by shivaram_shastri
ಉ: ಉತ್ತರಿಸಿ ...
In reply to ಉ: ಉತ್ತರಿಸಿ ... by makara
ಉ: ಉತ್ತರಿಸಿ ...
In reply to ಉ: ಉತ್ತರಿಸಿ ... by shivaram_shastri
ಉ: ಉತ್ತರಿಸಿ ...
ಉ: ಉತ್ತರಿಸಿ ...
In reply to ಉ: ಉತ್ತರಿಸಿ ... by makara
ಉ: ಉತ್ತರಿಸಿ ...
In reply to ಉ: ಉತ್ತರಿಸಿ ... by shivaram_shastri
ಉ: ಉತ್ತರಿಸಿ ...