ಉತ್ತರಿಸಿ
ಒಂದು ಮನೆಯಲ್ಲಿ ಅಜ್ಜಿ ಒಬ್ಬಳಿದ್ದಳು ಬಹಳ ಕಿಲಾಡಿ .
ಒಮ್ಮೆ ಮನೆಯಲ್ಲಿ ರವೆ ಊಂಡೆ ಮಾಡಿದ್ದರು. ಅದರಲ್ಲಿ ಕೆಲವು ರವೆ ಉಂಡೆಗಳು ಕಾಣೆಯಾದವು.
ಮನೆಯವರು ಅಜ್ಜಿಯನ್ನು ಕೇಳಿದರು
ಅಜ್ಜಿ ಅದಕ್ಕೆ ಉತ್ತರಿಸಿದಳು
"ಅದನ್ನ
ಪ್ರಾಣ ತೆಗೆಯೋನ ಮಗನ ಹೆಂಡತಿ ಮಾನ ಉಳಿಸಿದವನ ಮಗನ್ನ ಹಿಂದಿನ ಜನ್ಮದಲ್ಲಿ ಬೂದಿ ಮಾಡಿದವನ ಮಗನ್ನ ಹೊತ್ಕೊಂಡೋನು ತಿಂದುಬಿಟ್ಟ. "
ಅದು ಯಾರು ಅಂತ ಹೇಳ್ತೀರಾ?
ರೂಪ
Rating
Comments
ಉ: ಉತ್ತರಿಸಿ