ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು

ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು

ಈ ಲೇಖನಕ್ಕೆ ಫೋಟೋ ಅಪ್ಲೋಡ್ ಆಗ್ತಿಲ್ಲ.. ಮೂಲ ಬರಹ ನನ್ನ ಬ್ಲಾಗ್ ನಲ್ಲಿ ಇದೆ..
ಈ ವಿಳಾಸದಲ್ಲಿ ನೋಡಬಹುದು.. http://shivagadag.blogspot.com

ಕೆಲವು ದಿನಗಳ ಹಿಂದೆ ಗದಗದಲ್ಲಿನ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದಲ್ಲಿರೋ ನನ್ನ ಗೆಳೆಯ ನಾಗರಾಜ್ ನಂಗೊಂದು ಮಿಂಚಂಚೆ ಕಳಿಸಿದ್ದರು. ಹಾಲಿವುಡ್ ಸಿನಿಮಾಗಳನ್ನು ನಮ್ಮ ಉತ್ತರ ಕರ್ನಾಟಕದ ಧಾಟಿಯಲ್ಲಿ ತೆಗೆದರೆ ಹೇಗಿರುತ್ತೆ ಅಂತಾ.. ಓದಿ ನಕ್ಕು ನಕ್ಕು ಸಾಕಾಗಿತ್ತು..ಒಮ್ಮೆ ಓದಿದರೆ ಸಾಕಾಗಲ್ಲ.. ಮತ್ತೊಂದೆರಡು ಬಾರಿ ಓದಿಸಿಕೊಳ್ಳುತ್ತೆ.. ಇವುಗಳ ಕರ್ತ ಯಾರು ಅಂತಾ ಗೊತ್ತಿಲ್ಲ.. ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ..ಸ್ನೇಹಿತ ಅವೀನ್ ಕುಮಾರ್ ರವರು ಇನ್ನೊಂದಿಷ್ಟು ಬರಹಗಳನ್ನು ಕಳುಹಿಸಿದ್ದಾರೆ...ಅವರಿಗೆ ಧನ್ಯವಾದಗಳು....

ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ

 

Rating
No votes yet

Comments