ಉದ್ಯೋಗ ಸೇರಿದಾಗ ನನ್ನ ಸೀನಿಯರ್ ನೀಡಿದ ಸಲಹೆ

ಉದ್ಯೋಗ ಸೇರಿದಾಗ ನನ್ನ ಸೀನಿಯರ್ ನೀಡಿದ ಸಲಹೆ

"ನೋಡು ಕಂಪೆನಿ ನಿನಗೆ ಒಳ್ಳೇ ಸಂಬಳ ಕೊಡುತ್ತೆ.ಆದರೆ ಆ ಸಂಬಳಕ್ಕೆ ಯೋಗ್ಯವಾದ ಕೆಲಸ ಏನು ನೀನೇನು ಮಾಡೊಲ್ಲ. ಸುಮ್ನೆ ಸಂಬಳನ ಬ್ಯಾಂಕ್ ಅಕೌಂಟ್ನಲ್ಲಿ ಇಟ್ಟು , ವೇಸ್ಟ್ ಮಾಡ್ಬೇಡ. ಖರ್ಚು ಮಾಡು. ಸುಮ್ನೆ ದಾನ ಮಾಡ್ಬೇಡ. ನೀನು ಖರ್ಚು ಮಾಡೋದ್ರಿಂದ ನಾಲ್ಕು ಉದ್ಯೋಗ ಹುಟ್ಟಿಕೊಳ್ಳುತ್ತೆ .ಎಕೊನಾಮಿ ಉದ್ದಾರ ಆಗ್ಬೇಕಂದ್ರೆ ಎಲ್ರೂ ಹೀಗೆ ಮಾಡ್ಬೇಕು"
ಅಯಾನ್ ರ್ಯಾಂಡ್(Ayn Rand) ಳ ಈ ಸಾಲು ಓದಿದಾಗ ಯಾಕೋ ಸೀನಿಯರ್ ನೆನಪಾದ 
"‎When you accept money in payment for your effort, you do so only on the conviction that you will exchange it for the product of the effort of others."

Rating
No votes yet

Comments