ಉರಿಯುವ ಕರ್ಪೂರ
ಕುತ್ತಿಗೆ ಬಿದ್ದರೂ ದೊಡ್ಡವರು
ತಮ್ಮಯ ನಡತೆಯ ಬಿಡದಿಹರು;
ಕಿಚ್ಚು ತಗುಲಿದರು ಕಪ್ಪುರವು
ಕಮ್ಮನೆ ಕಂಪನೇ ಬೀರುವುದು!
ಸಂಸ್ಕೃತ ಮೂಲ:
ಸ್ವಭಾವಂ ನ ಜಹಾತ್ಯೇವ ಸಾಧುರಾಪದ್ಗತೋSಪಿ ಸನ್ |
ಕರ್ಪೂರ: ಪಾವಕಸ್ಪೃಷ್ಟ: ಸೌರಭಂ ಲಭತೇತರಾಮ್ ||
-ಹಂಸಾನಂದಿ
ಕೊ.ಕೊ: ಇವತ್ತು ಸಂಕ್ರಾಂತಿ. ಎಳ್ಳು ತಿಂದು ಒಳ್ಳೇ ಮಾತಾಡ್ತಾ, ನಾವೆಲ್ಲರೂ ’ದೊಡ್ಡವ’ರಾಗೋಣ ಅನ್ನುವ ಹಾರೈಕೆ ನನ್ನದು!
Rating
Comments
ಉ: ಉರಿಯುವ ಕರ್ಪೂರ
In reply to ಉ: ಉರಿಯುವ ಕರ್ಪೂರ by asuhegde
ಉ: ಉರಿಯುವ ಕರ್ಪೂರ