ಉಳಿದು ಹೋದುದು

ಉಳಿದು ಹೋದುದು

ಹೇಳದಾದೆ, ನಾನು ಹೇಳದಾದೆ|

ಹೃದಯದ ಮಾತುಗಳ ಮರೆತುಹೋದೆ|

ತಿಳಿಸದಾದೆ, ನಾನು ತಿಳಿಸದಾದೆ| ಎದೆಯೊಳು ಅವಿತವ ಮರೆತುಹೋದೆ|

 

ನಿನಗಾಗಿ ಅರಳಿತೊ, ಆ ರೋಸ ಹೂವಿನ್ದು|

ತಿಳಿಯದಾದೆ, ಕಣ್ಣ ತೆರೆಯದಾದೆ|

ಹೂವೆಲ್ಲ ಅರಳುವುವ್ ನಿನಗಾಗಿ|

 

ನಿನಗಾಗಿ ಜನುಮವ ನಾನೆತ್ತಿ ಬನ್ದುದು|

ತಿಳಿಯದಾದೆ, ಕಣ್ಣ ತೆರೆಯದಾದೆ|

ಜೀವನವೆ ಮುಡುಪಿರದೆ ನಿನಗಾಗಿ|

 

ಹೇಳದಾದೆ, ನಾನು ಹೇಳದಾದೆ|

ಹೃದಯದ ಮಾತುಗಳ ಮರೆತುಹೋದೆ|

Rating
No votes yet