ಊಹೆ ನಿಜವಾದಾಗ !!!!
ಊಹೆ ನಿಜವಾದಾಗ !!!!
ಭಾರತ ಸೆಮಿ ಫೈನಲ್ ತಲುಪಿದೆ. ಅದೂ ಪಾಕ್ ನೊಂದಿಗೆ!!!
ನಿನ್ನೆ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಪಂದ್ಯ ಬಹುತೇಕ ನನ್ನದುಕ್ಕೊಂಡಂತೆ ನಡೆದಿದೆ. ಅವಲ್ಲಿ ಕೆಲವು ಉದಾಹರಣೆ ಭಾರತ ೨೬೫-೨೮೦ ವರೆಗಿನ ಮೊತ್ತವನ್ನು ೪೭.೪ ಓವರ್ ನಲ್ಲಿ(ನಾನಂದಂತೆ ಭಾರತ ೮ ರಿಂದ ೯ ವಿಕೆಟ್ ಕಳಕ್ಕೊಳಲಿಲ್ಲ !!!ಆದರೆ ಗುರಿ ತಲುಪಿದ್ದು ೪೭.೪ ನಲ್ಲೇ !!!) ತಲುಪುತ್ತದೆ, ಯುವಿ , ಜಾಹಿರ್ ಬೌಲಿಂಗ್ ನಲ್ಲಿ ಆರ್ಭಟ , ಅದೇ ಮುನಾಫ್ ನ ದುಭಾರಿ ಎಸೆತಗಳು !!!! , ಸಚಿನ್ ತನ್ನ ೧೮೦೦೦ ಗಡಿ ದಾಟುತ್ತಾರೆ ಆದರೆ ಶತಕ - ಶತಕದಿಂದ ದೂರನೇ ಉಳಿಯುತ್ತಾರೆ,ಪಾಂಟಿಂಗ್ ಭಾರತದ ವಿರುದ್ದ ಇನ್ನೊಮ್ಮೆ ತಮ್ಮ ಪ್ರಲಾಪ ತೋರಿಸುತ್ತಾರೆ. ಹಡ್ಡಿನ್ ರ ಅರ್ಧ ಶತಕ ಅವರು ಇಂತಿಷ್ಟೇ ರನ್ ನಲ್ಲಿ ನಿರ್ಗಮನ, ಮೈಕ್ ಹುಸ್ಸಿ ಯ ಮತ್ತೊಮ್ಮೆ ಒಂದಕಿಯಲ್ಲಿ ಪವೆಲಿಯನ್, ಸೋದರ ಡೇವಿಡ್ ಹುಸ್ಸಿ ಇಂದ ನಾಯಕನಿಗೆ ಕೊನೆ ಓವರ್ ಗಳಲ್ಲಿ ಆಧಾರ .... etc etc

ಈ ಕುರಿತಾದ ನನ್ನ ಮತ್ತು ಗೆಳೆಯನ ನಡುವಿನ G-talk ಸಂವಾದವನ್ನು ನನ್ನ ಬ್ಲಾಗ್ ನನ್ನಲ್ಲಿನ ಮೌನ ದನಿ (http://kamathkumble.blogspot.com/2011/03/india-aus-match-prediction.html) ನಲ್ಲಿ ಹಾಕಿರುವೇನು. ಒಮ್ಮೆ ಭೇಟಿ ಕೊಡಿ, ಆಗಿ ಹೋದ ಭವಿಷ್ಯದ ಮೆಲುಕನ್ನು ಒಮ್ಮೆ ನೋಡಿ !!!
ನಿಮ್ಮ
ಕಾಮತ್ ಕುಂಬ್ಳೆ
Rating
Comments
ಉ: ಊಹೆ ನಿಜವಾದಾಗ !!!!
In reply to ಉ: ಊಹೆ ನಿಜವಾದಾಗ !!!! by vinayak.mdesai
ಉ: ಊಹೆ ನಿಜವಾದಾಗ !!!!
ಉ: ಊಹೆ ನಿಜವಾದಾಗ !!!!
In reply to ಉ: ಊಹೆ ನಿಜವಾದಾಗ !!!! by asuhegde
ಉ: ಊಹೆ ನಿಜವಾದಾಗ !!!!
In reply to ಉ: ಊಹೆ ನಿಜವಾದಾಗ !!!! by partha1059