ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !
ಅಮೆರಿಕಕ್ಕೆ ಹೋಗಿದ್ದೂ ಆಯ್ತು. ವಾಪಸ್ ಬಂದದ್ದೂ ಆಯ್ತು. ಅಲ್ಲಿ ನೋಡಿದ, ಕೇಳಿದ ಕೆಲವು ಸಹಿ-ಕಹಿ ನೆನೆಪುಗಳನ್ನು ನನ್ನ ಸಂಪದೀಯಗೆಳೆಯರ ಜೊತೆ ಹಂಚಿಕೊಂಡಿದ್ದೂ ಆಯ್ತು ! ಇಲ್ಲಾ ಬಹಳವಿದೆ. ನನ್ನ ಸರಕಿನಲ್ಲಿ. ಜ್ಞಾಪಕಶಕ್ತಿ ಕುಂದಿಬರೆಯಲು ಸ್ವಲ್ಪ ಕಷ್ಟವೆನಿಸುವುದು ಸ್ವಾಭಾವಿಕ. ಆದರೆ, ಬರೆಯುವ ಹುಚ್ಚು ನನ್ನನ್ನುಬಿಡಬೇಕಲ್ಲ. ಅದೋ, ಇದೋ ಬರೆಯುವ ಬದಲು, ನಾನು ಕಣ್ಣಾರೆ ಕಂಡದ್ದು, ಕಿವಿಯಾರೆ ಕೇಳಿದ್ದನ್ನು ಬರೆದರೆ ತಪ್ಪೇನು, ಅನ್ನಿಸುತ್ತಿದೆ. ಕೆಲವೆಲ್ಲಾ ಚರ್ವಿತ ಚರ್ವಣ. ಏನಾದರೂ ಹೊಸತನವಿಲ್ಲದೆ, ಯಾರಿಗೂ, ಈ ಎಂಕ್ಟೇಸಪ್ಪನ್ ಕಂತೆ- ಪುರಾಣ ರುಚಿಸಲ್ಲ. ನನಗ್ ಗೊತ್ತು.
Rating
Comments
ಉ: ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !
ಉ: ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !
In reply to ಉ: ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ ! by harshab
ಉ: ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !
In reply to ಉ: ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ ! by shreekant.mishrikoti
ಉ: ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !
ಉ: ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !
ಉ: ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !