ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ
ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.
ಆದ್ದರಿಂದ,,
ನಾನು ಶಿವಭಕ್ತರಿಗಿಂತ ಕಿರಿಯ
ನಾನು < ಶಿವಭಕ್ತ
ನಾನು != ಶಿವಭಕ್ತ
ಈ ಮೇಲಿನ ಮಾತಿನ ಅರ್ಥ ನಾನು ಶಿವಭಕ್ತ ಅಲ್ಲ ಅಂತಾನಾ? ನಾನು ಎಷ್ಟು ಓದಿದರೂ ಇದೇ ಅರ್ಥ ಕೊಡ್ತಾ ಇದೆ, ನಿಮಗೆ ಯಾವ ಅರ್ಥ ಕೊಡ್ತಾ ಇದೆ..
Rating
Comments
ಉ: ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ
In reply to ಉ: ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ by kannadakanda
ಉ: ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ