ಎರಡೇ ಎರಡು ಸಾಲು
(ವ್ಯಂಗ್ಯ ಚಿತ್ರಗಳಿಂದ ಪ್ರೇರಿತ)
ಎರಡೇ ಎರಡು ಸಾಲು ...
ಒಂದೆಡೆ ವೆಬ್ ಡಿಸೈನರ್ ಹುದ್ದೆಗೆ ಸಂದರ್ಶನವಿತ್ತಂತೆ,
ಜೇಡರ ಹುಳವೊಂದು ಬಂದು ನನ್ನೇ ತಕೊಳ್ಳಿ ಎಂದಿತಂತೆ !
ಎರಡೇ ಎರಡು ಸಾಲು; ಇನ್ನೊಂದೇ ಸಲ! :-)
ಪಿಜ್ಜಾ ಅಂಗಡಿಗೆ ಒಂದು ಅರ್ಜೆಂಟ್ ದೂರವಾಣಿ ಕರೆ ಬಂತಂತೆ
ಅದ್ಯಾರಿಗೋ ಪಿಜ್ಜಾ ಈಮೇಲ್ನಲ್ಲಿ ಅಟಾಚ್ ಮಾಡಿ ಕಳಿಸಬೇಕಂತೆ!
Rating
Comments
ಉ: ಎರಡೇ ಎರಡು ಸಾಲು
In reply to ಉ: ಎರಡೇ ಎರಡು ಸಾಲು by prasannasp
ಉ: ಎರಡೇ ಎರಡು ಸಾಲು
ಉ: ಎರಡೇ ಎರಡು ಸಾಲು
ಉ: ಎರಡೇ ಎರಡು ಸಾಲು