ಎರಡೇ ಎರಡು ಸಾಲು

ಎರಡೇ ಎರಡು ಸಾಲು

(ವ್ಯಂಗ್ಯ ಚಿತ್ರಗಳಿಂದ ಪ್ರೇರಿತ) 

 

ಎರಡೇ ಎರಡು ಸಾಲು ...  

ಒಂದೆಡೆ ವೆಬ್ ಡಿಸೈನರ್ ಹುದ್ದೆಗೆ ಸಂದರ್ಶನವಿತ್ತಂತೆ,  

ಜೇಡರ ಹುಳವೊಂದು ಬಂದು ನನ್ನೇ ತಕೊಳ್ಳಿ ಎಂದಿತಂತೆ !

 

 

ಎರಡೇ ಎರಡು ಸಾಲು; ಇನ್ನೊಂದೇ ಸಲ! :-) 

ಪಿಜ್ಜಾ ಅಂಗಡಿಗೆ ಒಂದು ಅರ್ಜೆಂಟ್ ದೂರವಾಣಿ ಕರೆ ಬಂತಂತೆ 

ಅದ್ಯಾರಿಗೋ ಪಿಜ್ಜಾ ಈಮೇಲ್ನಲ್ಲಿ ಅಟಾಚ್ ಮಾಡಿ ಕಳಿಸಬೇಕಂತೆ!  

Rating
No votes yet

Comments