ಎಲ್ಲವು ಕ್ಷಣಿಕ

ಎಲ್ಲವು ಕ್ಷಣಿಕ

 ನಗು ಎಂಬುದು  ಕ್ಷಣಿಕ, ಕ್ಷಣಿಕ ಈ ನೋವು,

ದೂರ ಎಂಬುದು ಕ್ಷಣಿಕ, ಕ್ಷಣಿಕ ಈ ಸನಿಹ,

ನೆನೆಪು ಎಂಬುದು ಕ್ಷಣಿಕ, ಕ್ಷಣಿಕ ಈ ಮರೆವು,
ಬಾಳು ಎಂಬುದು ಕ್ಷಣಿಕ, ಕ್ಷಣಿಕ ಈ ಸಾವು.
Rating
No votes yet

Comments