ನಿನ್ನ ನಡೆಯಲ್ಲಿ ನುಡಿಯಲ್ಲಿ ಹಿತವಾದ ಸ್ಪರ್ಶದಲ್ಲಿ ನಿನ್ನ ಸುಕೋಮಲ ಬಾಹುಗಳಲ್ಲಿ ನೀಲ ನೇತ್ರಗಳಲ್ಲಿ ಮಧುರ ಮಾತುಗಳಲ್ಲಿ ನಗುವ ಕೆನ್ನೆಯ ಗುಳಿಯಲ್ಲಿ ಎಲ್ಲೆಲ್ಲಿಯೂ ಹುಡುಕಿದೆ ಗೆಳತಿ, ಎಲ್ಲ ಇದ್ದರೂ ಅಲ್ಲಿ ಕಾಣದಾಯಿತು ಆ ನಿನ್ನ ಹೃದಯ! ಮರೆಯಾಯಿತೆಲ್ಲಿ?
Rating
Comments
Submitted by nagarathnavina… Sun, 05/29/2011 - 12:25
Comments
ಉ: ಎಲ್ಲ ಇದ್ದರೂ ಅಲ್ಲಿ.........?
In reply to ಉ: ಎಲ್ಲ ಇದ್ದರೂ ಅಲ್ಲಿ.........? by nagarathnavina…
ಉ: ಎಲ್ಲ ಇದ್ದರೂ ಅಲ್ಲಿ.........?
In reply to ಉ: ಎಲ್ಲ ಇದ್ದರೂ ಅಲ್ಲಿ.........? by nagarathnavina…
ಉ: ಎಲ್ಲ ಇದ್ದರೂ ಅಲ್ಲಿ.........?
ಉ: ಎಲ್ಲ ಇದ್ದರೂ ಅಲ್ಲಿ.........?
In reply to ಉ: ಎಲ್ಲ ಇದ್ದರೂ ಅಲ್ಲಿ.........? by kavinagaraj
ಉ: ಎಲ್ಲ ಇದ್ದರೂ ಅಲ್ಲಿ.........?
ಉ: ಎಲ್ಲ ಇದ್ದರೂ ಅಲ್ಲಿ.........?
In reply to ಉ: ಎಲ್ಲ ಇದ್ದರೂ ಅಲ್ಲಿ.........? by ಭಾಗ್ವತ
ಉ: ಎಲ್ಲ ಇದ್ದರೂ ಅಲ್ಲಿ.........?