ಏನಮ್ಮ, ಇದು ನದಿ ಮೀನೋ, ಅಥವಾ ಸಮುದ್ರದ ಮೀನೋ ! ?

ಏನಮ್ಮ, ಇದು ನದಿ ಮೀನೋ, ಅಥವಾ ಸಮುದ್ರದ ಮೀನೋ ! ?

ನಾನು ಶಾಕಾಹಾರಿ; ನನ್ನ ಗೆಳೆಯರು  ಬಂಗಾಳದವರು. ಅವರಿಗೆ ಫಿಶ್ ಬೇಕು; ಅದರಲ್ಲೂ  ರಿವರ್ ಫಿಸ್ಸೇ ಬೇಕು ! ಅದೇನು ಆಸೆಯೂ ಅವರಿಗೆ. ಅವರೆಲ್ಲ ಹೂಗ್ಲಿ ನದಿ ಹತ್ರ ಇರೋರಲ್ವಾ ! ಬಂಗಾಳ ಕೊಲ್ಲಿ ಸೇರುವ ಮೊದಲು ಆ ನದಿಯ ಉತ್ಪನ್ನಗಳನ್ನು ಬಂಗಾಳಿಗಳು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲಿ ಅವರ ಬಾಯಿನಲ್ಲಿ ಹೊರಡುವ 'ಫಿಸ್' ಶಬ್ದ ಕೇಳಲು ಮೋಜೆನಿಸುತ್ತದೆ.

Rating
No votes yet